ಕಲಾಪ ಬಹಿಷ್ಕಾರ ಅವರ ಮುಖದ ಮೇಲೆ ಅವರೇ ಉಗುಳಿಕೊಂಡಂತೆ : ಸಿ.ಟಿ.ರವಿ ವಾಗ್ದಾಳಿ ಬೆಂಗಳೂರು,ಡಿಸೆಂಬರ್,10(..): ರಾಜ್ಯದಜನರೇಕಾಂಗ್ರೆಸ್‍ನವರನ್ನುಬಹಿಷ್ಕಾರಮಾಡಿದಮೇಲೆಇವರೇನುಕಲಾಪಬಹಿಷ್ಕಾರಮಾಡುವುದು.ಕಲಾಪಬಹಿಷ್ಕಾರಮಾಡಿದರೆಇವರೇಇವರಮುಖದಮೇಲೆಉಗುಳಿಕೊಂಡಂತೆಎಂದುಬಿಜೆಪಿರಾಷ್ಟ್ರೀಯಪ್ರಧಾನಕಾರ್ಯದರ್ಶಿಸಿ.ಟಿ.ರವಿವಾಗ್ದಾಳಿನಡೆಸಿದರು. ಕಾಂಗ್ರೆಸ್‍ನವರಿಗೆಒಂದುನಿರ್ದಿಷ್ಟನಿಲುವೇಇಲ್ಲ ಕಾಂಗ್ರೆಸ್ನವರುಬೆದರಿಕೆಹಾಕ್ತಾರೇನು?ಒಂದುಸಲಪಶ್ಚಾತ್ತಾಪದಧ್ವನಿಯಲ್ಲಿಮಾತಾನಾಡುತ್ತಾರೆ.ಮತ್ತೊಂದುಸಲಗೋಹತ್ಯೆನಿಷೇಧಕಾಯ್ದೆವಿರೋಧಿಸುತ್ತಾರೆ.ಕಾಂಗ್ರೆಸ್‍ನವರಿಗೆಒಂದುನಿರ್ದಿಷ್ಟನಿಲುವೇಇಲ್ಲಎಂದುಟೀಕಿಸಿದರು. ಮಹಾತ್ಮಾಗಾಂಧಿಮರೆತಕಾಂಗ್ರೆಸ್ಸೇ? ಯಾವಕಾಂಗ್ರೆಸ್‍ನವರುನೀವು?ಮಹಾತ್ಮಾಗಾಂಧಿಮರೆತಕಾಂಗ್ರೆಸ್ಸೇ?ದನಗಳ್ಳರಪರ,ದನಕಡಿಯುವವರಪರನಿಂತಿರುವಕಾಂಗ್ರೆಸ್ಸೇಎಂದುಪ್ರಶ್ನಿಸಿದರು. ಕಾಂಗ್ರೆಸ್ನವರಗೂಸೆಂಬುತನಬಯಲಾಗುತ್ತಿದೆ ಕಾಂಗ್ರೆಸ್‍ನವರುಕೃಷಿಸಂಸ್ಕೃತಿಎತ್ತಿಹಿಡಿಯಬೇಕು.ಕೃಷಿಸಂಸ್ಕೃತಿಗೆಬೆನ್ನೆಲುಬಾದಗೋಸಮೂಹಎತ್ತಿಹಿಡಿಬೇಕಾದದ್ದುಎಲ್ಲರಕರ್ತವ್ಯ.ಕಾಂಗ್ರೆಸ್ನವರಗೂಸೆಂಬುತನಬಯಲಾಗುತ್ತಿದೆ.ದನಕಾಯುವವರುಯಾರೂದನಕೊಲ್ಲುವುದಕ್ಕೆಬೆಂಬಲಕೊಡಲ್ಲಎಂದುವ್ಯಂಗ್ಯವಾಡಿದರು. ಕಾಂಗ್ರೆಸ್‍ನವರುಒಂದುಸಲದನಕಾಯ್ತೀನಿಅಂತಾರೆ,ಇನ್ನೊಂದುಸಲದನಕಡಿಯುವಬಗ್ಗೆಯೂಮಾತಾಡುತ್ತಾರೆಎಂದುಸಿ.ಟಿ.ರವಿಟೀಕಿಸಿದ್ದಾರೆ. : ----..-