ಪ್ರಧಾನಿ ಮೋದಿ ಸರ್ಕಾರ ಎಂದೂ ರೈತರ ಪರ : ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮೈಸೂರು,ಡಿಸೆಂಬರ್,08,2020(..):ಕೇವಲ 6 ವರ್ಷಗಳಲ್ಲಿ ಕಿಸಾನ್ ಸಮ್ಮಾನ್ ನಿಧಿ,ಫಸಲ್ ಭೀಮಾ ಯೋಜನೆ, ಕೃಷಿ ಮಸೂದೆ 2020 ಹೀಗೆ ಅನೇಕ ಯೋಜನೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರ ಪರವಾಗಿ ಕೆಲಸ ಮಾಡಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮಣ್ಣಿನ ಆರೋಗ್ಯ ಕಾರ್ಡ್,ರಾಷ್ಟ್ರೀಯ ಕೃಷಿ ಮಾರುಕಟ್ಟೆ() ಹೀಗೆ ಹಲವು ಯೋಜನೆಗಳನ್ನು ಪ್ರಧಾನಿ ಮೋದಿ ಸರ್ಕಾರ ರೈತರಿಗೆ ನೀಡುವ ಮೂಲಕ ಮೋದಿಜಿ ಸರ್ಕಾರ ಎಂದೂ ರೈತರ ಪರ ಎಂದು ತೋರಿಸಿದೆ ಎಂದು ತಿಳಿಸಿದ್ದಾರೆ. : ---- .. -