ಗೋ ಹತ್ಯೆ ನಿಷೇಧ ಕಾನೂನು ತಂದೇ ತರುತ್ತೇವೆ : ಸಚಿವ ಆರ್.ಅಶೋಕ್ ಬೆಂಗಳೂರು,ಡಿಸೆಂಬರ್,07,2020(..): ಈ ಬಾರಿ ಗೋ ಹತ್ಯೆ ನಿಷೇಧ ಕಾನೂನು ತಂದೇ ತರುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ ಗೋ ಹತ್ಯೆ ನಿಷೇಧ ಕಾನೂನು ತಂದೆ ತರುತ್ತೇವೆ. ಲವ್ ಜಿಹಾದ್ ಕಾನೂನು ಮುಂದಿನ ಅಧಿವೇನದಲ್ಲಿ ಜಾರಿ ಈ ಬಾರಿ ಲವ್ ಜಿಹಾದ್ ಇಲ್ಲ, ಡವ್ ಜಿಹಾದು ಇಲ್ಲ ಎಂದು ತಿಳಿಸಿದ್ದಾರೆ. :------.