ಅಂಬೇಡ್ಕರ್ ತತ್ವಗಳನ್ನು ಕೇಂದ್ರ ಸರ್ಕಾರ ಪಾಲಿಸುತ್ತಿಲ್ಲ : ಆರ್.ಧೃವನಾರಾಯಣ್ ಬೇಸರ ಮೈಸೂರು,ಡಿಸೆಂಬರ್,06,2020(..): ಅಂಬೇಡ್ಕರ್ತತ್ವಗಳನ್ನುಕೇಂದ್ರಸರ್ಕಾರಪಾಲಿಸುತ್ತಿಲ್ಲ ಮಾಜಿ ಸಂಸದ ಆರ್.ಧೃವನಾರಾಯಣ್ ಬೇಸರ.ಡಾ.ಬಿ.ಆರ್.ಅಂಬೇಡ್ಕರ್ಪರಿನಿರ್ವಾಣಹಿನ್ನೆಲೆ ಮೈಸೂರುನಗರಹಾಗೂಗ್ರಾಮಾಂತರಜಿಲ್ಲಾಕಾಂಗ್ರೆಸ್ವತಿಯಿಂದಇಂದಿರಾಗಾಂಧಿಕಾಂಗ್ರೆಸ್ಭವನದಲ್ಲಿನಡೆದಮಹಾನಮನಕಾರ್ಯಕ್ರಮದಲ್ಲಿ ಅಂಬೇಡ್ಕರ್ಭಾವಚಿತ್ರಕ್ಕೆಪುಷ್ಪಾರ್ಚನೆಸಲ್ಲಿಸಿ ಅವರು ಮಾತನಾಡಿದರು. ಅಂಬೇಡ್ಕರ್ಅವರವ್ಯಕ್ತಿತ್ವಹಾಗೂಆಶಯಗಳಕುರಿತು ಧ್ರುವನಾರಾಯಣ್ ವಿವರಿಸಿದರು. ಕಾರ್ಯಕ್ರಮದಲ್ಲಿಗ್ರಾಮಾಂತರಕಾಂಗ್ರೆಸ್ಅಧ್ಯಕ್ಷಬಿ.ಜೆ.ವಿಜಯಕುಮಾರ್,ನಗರಕಾಂಗ್ರೆಸ್ಅಧ್ಯಕ್ಷಆರ್.ಮೂರ್ತಿ,ಎಂಎಲ್ಸಿಧರ್ಮಸೇನ,ಮಾಜಿಶಾಸಕಎಂ.ಕೆ.ಸೋಮಶೇಖರ್ಸೇರಿದಂತೆಕಾಂಗ್ರೆಸ್ಮುಖಂಡರುಭಾಗಿಯಾಗಿದ್ದರು. :-----’--.-