ಮಹಾ ಪರಿನಿರ್ವಾಣ: ಅಂಬೇಡ್ಕರ್, ಬುದ್ದರ ಪ್ರತಿಮೆಗೆ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾಲಾರ್ಪಣೆ ಮೈಸೂರು,ಡಿಸೆಂಬರ್,06,2020(..) :ಬಾಬಾಸಾಹೇಬ್ಡಾ.ಬಿ.ಆರ್.ಅಂಬೇಡ್ಕರ್ಅವರ64ನೇವರ್ಷದಮಹಾಪರಿನಿರ್ವಾಣ ಕಾರ್ಯಕ್ರಮಕ್ಕೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಡಾ.ಬಿ.ಆರ್.ಅಂಬೇಡ್ಕರ್ಹಾಗೂಬುದ್ದರಪ್ರತಿಮೆಗೆಮಾಲಾರ್ಪಣೆಮಾಡುವಮೂಲಕ ಚಾಲನೆ ನೀಡಿದರು. ಮೈಸೂರುವಿವಿಡಾ.ಬಿ.ಆರ್.ಅಂಬೇಡ್ಕರ್ಸಂಶೋಧನಹಾಗೂವಿಸ್ತರಣಕೇಂದ್ರಮತ್ತುಸರ್ಕಾರಿಬಾಲಕಿಯರಬಾಲಮಂದಿರವತಿಯಿಂದಡಾ.ಬಿ.ಆರ್.ಅಂಬೇಡ್ಕರ್ಅವರ64ನೇವರ್ಷದಮಹಾಪರಿನಿರ್ವಾಣದಿನದಅಂಗವಾಗಿ‘’ವಾರ್ತಾಮತ್ತುಸಾರ್ವಜನಿಕಸಂಪರ್ಕಇಲಾಖೆನಿರ್ಮಾಣದಭಾರತಭಾಗ್ಯವಿಧಾತರೂಪಕಪ್ರದರ್ಶನಹಾಗೂಸಂವಾದಕಾರ್ಯಕ್ರಮ’’ಕ್ಕೆ ಮೊದಲ ಹಂತದಲ್ಲಿ ಮಾನಸಗಂಗೋತ್ರಿಯ ಆವರಣದಲ್ಲಿರುವ ಅಂಬೇಡ್ಕರ್ ಹಾಗೂ ಬುದ್ಧ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ ನೀಡಿದರು. ಈ ಸಂದರ್ಭ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಮಹದೇವನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. : -----..