ಕೆಎಸ್ ಆರ್ ಟಿಸಿ ಬಸ್ ಪಲ್ಟಿ : ಇಬ್ಬರು ಸಾವು, ಐವರಿಗೆ ಗಂಭೀರ ಗಾಯ ಚಿತ್ರದುರ್ಗ,ಡಿಸೆಂಬರ್,06,2020(..):ಚಿತ್ರದುರ್ಗಜಿಲ್ಲೆಯಹಿರಿಯೂರು ಸಮೀಪ ಕೆಎಸ್ಆರ್ ಟಿಸಿ ಬಸ್ಪಲ್ಟಿಯಾದಪರಿಣಾಮಇಬ್ಬರುಪ್ರಯಾಣಿಕರುಸ್ಥಳದಲ್ಲೇಸಾವನ್ನಪ್ಪಿದ್ದು,ಐವರುಗಂಭೀರವಾಗಿಗಾಯಗೊಂಡಿದ್ದಾರೆ. ಹಿರಿಯೂರಿನಚಳ್ಳಕೆರೆರಸ್ತೆಯಶಿವಮೂರ್ತಿನಗರಬಳಿಭಾನುವಾರಮುಂಜಾನೆ4.30ರಸಮಯಕ್ಕೆಈ ಘಟನೆನಡೆದಿದೆ. ಅತೀವೇಗವಾಗಿಬಸ್ಚಲಾಯಿಸಿದ್ದು ಘಟನೆಗೆ ಕಾರಣ ಶಹಾಪುರದಿಂದಬೆಂಗಳೂರುಕಡೆಗೆಹೋಗುವಾಗಕೆಎಎಸ್ಆರ್ಟಿಸಿಬಸ್ಚಾಲಕಅತೀವೇಗವಾಗಿಬಸ್ಚಲಾಯಿಸಿದ್ದು,ಬಸ್ರಸ್ತೆಯಎಡಭಾಗಕ್ಕೆಪಲ್ಟಿಹೊಡೆದುಈದುರ್ಘಟನೆಸಂಭವಿಸಿದೆಎಂದು ತಿಳಿದು ಬಂದಿದೆ. ಬಸ್ಸಿನಲ್ಲಿಸುಮಾರು50ಜನರಿದ್ದು,ಪ್ರಯಾಣಿಕರಲ್ಲಿಇಬ್ಬರುಸ್ಥಳದಲ್ಲೇಸಾವನ್ನಪ್ಪಿದ್ದು,ಐವರಿಗೆಗಾಯಗಳಾಗಿವೆ.ಗಾಯಗೊಂಡವರನ್ನುಚಿಕಿತ್ಸೆಗೆಸ್ಥಳೀಯಆಸ್ಪತ್ರೆಗೆದಾಖಲಿಸಲಾಗಿದೆ.ಮೃತರಗುರುತುಪತ್ತೆಯಾಗಿಲ್ಲ.ಘಟನೆನಡೆಯುತ್ತಿದ್ದಂತೆಬಸ್ಚಾಲಕಮತ್ತುನಿರ್ವಾಹಕನಾಪತ್ತೆಯಾಗಿದ್ದಾರೆ. ವಿಷಯತಿಳಿದತಕ್ಷಣಪೊಲೀಸರುಸ್ಥಳಕ್ಕೆಭೇಟಿನೀಡಿಪರಿಶೀಲನೆನಡೆಸಿದರು.ಹಿರಿಯೂರುನಗರಪೊಲೀಸ್ಠಾಣೆಯಲ್ಲಿಪ್ರಕರಣದಾಖಲಾಗಿದೆ. : --------