ನಾನೊಬ್ಬ ಅಮಾಯಕ, ಮುಗ್ಧ : ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು,ಡಿಸೆಂಬರ್,06,2020(..): ನಾನೊಬ್ಬಅಮಾಯಕ,ಮುಗ್ಧ.ಇದೀಗರಾಜಕೀಯಕ್ಕೆಅಂಬೆಗಾಲುಇಡುತ್ತಿದ್ದೇನೆ.ಸಿದ್ದರಾಮಯ್ಯಮತ್ತುಕುಮಾರಸ್ವಾಮಿಎಲ್ಲಾರೀತಿಯಅಧಿಕಾರವನ್ನಅನುಭವಿಸಿದ್ದಾರೆ.ಅವರಿಗೆಇದೀಗಏನುಬೇಕಾಗಿಲ್ಲಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಸಿದ್ದರಾಮಯ್ಯಅಂಡ್ಟೀಂನನ್ನಟ್ರ್ಯಾಪ್ಮಾಡಿತ್ತುಎಂಬಕುಮಾರಸ್ವಾಮಿಹೇಳಿಕೆವಿಚಾರವಾಗಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಸಿದ್ದರಾಮಯ್ಯಮತ್ತುಕುಮಾರಸ್ವಾಮಿಸಿಎಂಸ್ಥಾನಅನುಭವಿಸಿದ್ದಾರೆ. ನಾನುಕಾಂಗ್ರೆಸ್ಟೀಂನಲ್ಲಿದ್ದೆ. ನಾನುಕಾಂಗ್ರೆಸ್ಪಕ್ಷದಶಿಸ್ತಿನಸಿಪಾಯಿ.ನಾನುಬಂದನಂತರಸಿದ್ದರಾಮಯ್ಯಕಾಂಗ್ರೆಸ್ಗೆಬಂದಿದ್ದು.ನಾನುಸಿದ್ದರಾಮಯ್ಯಟೀಂಅಲ್ಲವೆಂದಸ್ಪಷ್ಟನೆ ನೀಡಿದರು. ಸತ್ಯಏನುಎಂಬುದುಅವರಿಬ್ಬರಿಗೆಮಾತ್ರಗೊತ್ತು ಸಿದ್ದರಾಮಯ್ಯಮತ್ರುಕುಮಾರಸ್ವಾಮಿಅವರಿಬ್ಬರವಿಚಾರವನ್ನನಾನೇಕೆಹೇಳಲಿ.ಸತ್ಯಏನುಎಂಬುದುಅವರಿಬ್ಬರಿಗೆಮಾತ್ರಗೊತ್ತು.ಇಬ್ಬರುಸತ್ಯಹೇಳ್ತಿಲ್ಲ,ಎಲ್ಲವೂಮುಗಿದಅಧ್ಯಾಯಎಂದು ತಿಳಿಸಿದರು. : ’ --..