ಎಚ್.ಡಿ.ಕೆ.ಬಿಜೆಪಿ ಜೊತೆ ಸರ್ಕಾರ ಮಾಡಿದ್ದಾಗ ಮನೆಮನೆ ಮಾತಾಗಿದ್ದರು : ಸಂಸದ ಪ್ರತಾಪ್ ಸಿಂಹ ಮೈಸೂರು,ಡಿಸೆಂಬರ್,06,2020(..): ಕುಮಾರಸ್ವಾಮಿಯವರಿಗೆತಡವಾಗಿಈಬಗ್ಗೆಅರಿವಾಗಿದೆ.ಎಚ್.ಡಿ.ಕುಮಾರಸ್ವಾಮಿ ಅವರುಬಿಜೆಪಿಜೊತೆಸರ್ಕಾರಮಾಡಿದ್ದಾಗಮನೆಮನೆಮಾತಾಗಿದ್ದರುಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಕಾಂಗ್ರೆಸ್ಜೊತೆಸೇರಿಕೆಟ್ಟೆಎಂಬ ಕುಮಾರಸ್ವಾಮಿಹೇಳಿಕೆವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಕುಮಾರಸ್ವಾಮಿಯವರಿಗೆತಡವಾಗಿಈಬಗ್ಗೆಅರಿವಾಗಿದೆ.ಹೆಚ್ಡಿಕೆಬಿಜೆಪಿಜೊತೆಸರ್ಕಾರಮಾಡಿದ್ದಾಗಮನೆಮನೆಮಾತಾಗಿದ್ದರುಎಂದಿದ್ದಾರೆ. ಅವರ20ತಿಂಗಳಆಡಳಿತಸಾಕಷ್ಟುಹೆಸರುತಂದುಕೊಟ್ಟಿತ್ತು.ಗ್ರಾಮವಾಸ್ತವ್ಯ,ಜನರಜೊತೆಬೆರೆಯುವನಡೆಅವರಿಗೆಹೆಸರುತಂದುಕೊಟ್ಟಿತ್ತು.ಎಲ್ಲರನ್ನೂಬ್ರದರ್ಎನ್ನುವಇವರಮಾತುಸಾಕಷ್ಟುಟ್ರೆಂಡ್ಆಗಿತ್ತು.ಚಿಕ್ಕವಯಸ್ಸಿನಲ್ಲೇಸಿಎಂಆಗಿದ್ದಕುಮಾರಸ್ವಾಮಿಯವರ ಕುರಿತುನಾನುಲೇಖನಬರೆದಿದ್ದೆಎಂದರು. ಆದರೆ,ಅವರಇಂದಿನಪರಿಸ್ಥಿತಿಬಗ್ಗೆನಾನುಮಾತನಾಡಲ್ಲ.ಬಿಜೆಪಿಜೊತೆಸರ್ಕಾರಮಾಡಿದ್ದಾಗಉತ್ತಮಆಡಳಿತನಡೆಸಿದ್ದಬಗ್ಗೆಗೌರವಇದೆಎಂದು ತಿಳಿಸಿದರು. : --------