ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು : ಕಾಂಗ್ರೆಸ್ ಮುಖಂಡ ಕೆ.ಹರೀಶ್ ಗೌಡ ಮೈಸೂರು,ಡಿಸೆಂಬರ್,03,2020(..):ಕನಕದಾಸರನ್ನುಒಂದುಜಾತಿಗೆಸೀಮಿತಗೊಳಿಸಬಾರದು.ಅವರನ್ನುಎಲ್ಲರೂಪ್ರೇರಣೆಯಾಗಿಸ್ವೀಕರಿಸಿ,ಅವರತತ್ವಗಳನ್ನುಅಳವಡಿಸಿಕೊಂಡುಬದುಕಬೇಕು ಎಂದು ಕಾಂಗ್ರೆಸ್ಮುಖಂಡಕೆ.ಹರೀಶ್ಗೌಡ ಹೇಳಿದರು. ವಿಶ್ವಮಾನವಮೈಸೂರುವಿಶ್ವವಿದ್ಯಾನಿಲಯನೌಕರರವೇದಿಕೆವತಿಯಿಂದಮೈಸೂರುವಿವಿಸಂಜೆಕಾಲೇಜುಆವರಣದಲ್ಲಿ ಶ್ರೀಕನಕದಾಸಜಯಂತ್ಯೋತ್ಸವದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿಮಾಜಿಮೇಯರ್ಪುರುಷೋತ್ತಮ್,ತಿ.ನರಸೀಪುರತಾಲೂಕಿನಕ್ಷೇತ್ರಶಿಕ್ಷಣಾಧಿಕಾರಿಮರಿಸ್ವಾಮಿ,ಯುವರಾಜಕಾಲೇಜಿನಆಡಳಿತಾಧಿಕಾರಿಡಾ.ದೇವರಾಜೇಗೌಡಅವರನ್ನುಸನ್ಮಾನಿಸಲಾಯಿತು. ಈ ಸಂದರ್ಭ ವಿವಿಸಂಜೆಕಾಲೇಜಿನಪ್ರಾಂಶುಪಾಲರಾದಡಾ.ಹೆಚ್.ಆರ್.ಪುಟ್ಟಸ್ವಾಮಿ,ಮೈಸೂರುವಿವಿಪ್ರಾಚ್ಯವಿದ್ಯಾಸಂಶೋಧನಾಲಯನಿರ್ದೇಶಕಪ್ರೊ.ಎಸ್.ಶಿವರಾಜಪ್ಪ,ಕರ್ನಾಟಕರಾಜ್ಯಹಿಂದುಳಿದವರ್ಗಗಳಜಾಗೃತವೇದಿಕೆಯರಾಜ್ಯಾಧ್ಯಕ್ಷಕೆ.ಎಸ್.ಶಿವರಾಮು,ವಕೀಲಉಮೇಶ್ಇತರರುಉಪಸ್ಥಿತರಿದ್ದರು. :------- .