ಜನವರಿಯಲ್ಲಿ ರಾಜಕೀಯ ಪಕ್ಷ ಆರಂಭ : ಸೂಪರ್ ಸ್ಟಾರ್ ರಜನಿಕಾಂತ್ ಟ್ವೀಟ್ ಚೆನ್ನೈ,ಡಿಸೆಂಬರ್,03,2020(..) :ಸೂಪರ್ಸ್ಟಾರ್ರಜನಿಕಾಂತ್ ಮುಂದಿನವರ್ಷಜನವರಿಯಲ್ಲಿರಾಜಕೀಯಪಕ್ಷಆರಂಭಿಸಲಿದ್ದು,ಡಿಸೆಂಬರ್31ರಂದುನಿರ್ಧಾರಪ್ರಕಟಿಸುವುದಾಗಿತಿಳಿಸಿದ್ದಾರೆ. ಇಷ್ಟುದಿನಗಳಊಹಾಪೋಹ,ಕಾಯುವಿಕೆಗೆಕೊನೆಗೂಸೂಪರ್ಸ್ಟಾರ್ರಜನಿಕಾಂತ್ತೆರೆಎಳೆದಿದ್ದಾರೆ.ಇಂದುಟ್ವೀಟ್ಮೂಲಕಈವಿಷಯಪ್ರಕಟಿಸಿರುವರಜನಿಕಾಂತ್,ಈಗಬದಲಾವಣೆ,ರೂಪಾಂತರತಾರದಿದ್ದರೆಮತ್ತೆಯಾವಾಗಲೂಸಾಧ್ಯವಿಲ್ಲಎಂದಿದ್ದಾರೆ. ಜನವರಿಯಲ್ಲಿಪಕ್ಷಆರಂಭವಾಗುತ್ತದೆ,ಈಸಂಬಂಧಡಿಸೆಂಬರ್31ರಂದುಘೋಷಣೆಮಾಡಲಾಗುವುದು.ಮುಂದಿನವರ್ಷದವಿಧಾನಸಭೆಚುನಾವಣೆಯಲ್ಲಿಜನರಬೆಂಬಲದೊಂದಿಗೆಧಾರ್ಮಿಕರಾಜಕೀಯತಮಿಳುನಾಡಿನಲ್ಲಿಆರಂಭವಾಗಲಿದೆಎಂದು ಮಾಹಿತಿ ನೀಡಿದ್ದಾರೆ. ಮುಂದಿನವರ್ಷತಮಿಳುನಾಡುವಿಧಾನಸಭೆಚುನಾವಣೆನಡೆಯಲಿದ್ದು,ಜನರಬೆಂಬಲದೊಂದಿಗೆಪ್ರಾಮಾಣಿಕ,ಪಾರದರ್ಶಕ,ಭ್ರಷ್ಟಾಚಾರರಹಿತ,ಜಾತ್ಯತೀತರಾಜಕೀಯಪಕ್ಷರಾಜ್ಯದಲ್ಲಿಅಧಿಕಾರಕ್ಕೆಬರಬೇಕು ಎಂಬ ಆಶಯವ್ಯಕ್ತಪಡಿಸಿದ್ದಾರೆ. : ------