ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ : ಸಚಿವ ಎಸ್.ಟಿ. ಸೋಮಶೇಖರ್ ಮೈಸೂರು,ಡಿಸೆಂಬರ್,03,2020(..):ಕರ್ನಾಟಕದಾಸಸಾಹಿತ್ಯದಲ್ಲಿಕನಕದಾಸರಕೊಡುಗೆಅಪಾರ. 15-16ನೇಶತಮಾನದಭಕ್ತಿಪಂಥದಮುಖ್ಯಹರಿದಾಸರಲ್ಲಿಇವರುಪ್ರಮುಖರುಎಂದುಸ್ಮರಿಸಿಸಹಕಾರಮತ್ತುಜಿಲ್ಲಾಉಸ್ತುವಾರಿಸಚಿವಎಸ್.ಟಿ.ಸೋಮಶೇಖರ್ಕನಕದಾಸಜಯಂತಿಗೆಶುಭಾಶಯಕೋರಿದ್ದಾರೆ.ಹಾವೇರಿಜಿಲ್ಲೆಯಶಿಗ್ಗಾಂವಿತಾಲೂಕಿನಬಾಡಗ್ರಾಮದಲ್ಲಿಜನಿಸಿದ್ದು,ಕನ್ನಡದಪ್ರಸಿದ್ಧಕೀರ್ತನಕಾರರು.ಇವರುಶ್ರೀವ್ಯಾಸರಾಯರನೆಚ್ಚಿನಶಿಷ್ಯರಾಗಿದ್ದಾರೆ.ಅವರಿಂದಮಧ್ವತತ್ವಶಾಸ್ತ್ರವನ್ನುನಿಷ್ಠೆಯಿಂದಕಲಿತಕನಕದಾಸರು,ಉಡುಪಿಶ್ರೀಕೃಷ್ಣನಮೇಲೆಅಪಾರಭಕ್ತಿಯನ್ನುಹೊಂದಿದ್ದರುಎಂದರು. ಜಾತಿಪದ್ಧತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿ, ತಾರತಮ್ಯಗಳ ವಿರುದ್ಧ ಕೀರ್ತನೆಗಳ ಅಸ್ತ್ರ ಪ್ರಯೋಗಿಸಿದರು ಕಾಗಿನೆಲೆಯಆದಿಕೇಶವನಭಕ್ತರಾದಕನಕದಾಸರುಜಾತಿಪದ್ಧತಿವ್ಯವಸ್ಥೆವಿರುದ್ಧಧ್ವನಿಎತ್ತಿ,ತಾರತಮ್ಯಗಳವಿರುದ್ಧಕೀರ್ತನೆಗಳಅಸ್ತ್ರಪ್ರಯೋಗಿಸಿದರು. “ಕುಲ–ಕುಲವೆಂದುಹೊಡೆದಾಡದಿರಿ…ಎಂಬತತ್ವಸಂದೇಶವನ್ನುಬಿತ್ತಿದಅವರು,ನಾಡಿನಅದಮ್ಯಮಹಾನ್ಸಂತರು.ಕನಕದಾಸರನ್ನುಸಂತ,ತತ್ವಜ್ಞಾನಿ,ಕವಿ,ಸಂಗೀತಗಾರರುಹೀಗೆಎಲ್ಲತರಹದಲ್ಲೂಗುರುತಿಸಬಹುದು.ಅವರಪಾಂಡಿತ್ಯದಅಗಾಧತೆಅಷ್ಟರಮಟ್ಟಿಗಿತ್ತುಎಂದುಹೇಳಿದ್ದಾರೆ. ಕನಕದಾಸರ ತತ್ವಾದರ್ಶಗಳು ಇಂದಿಗೂ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ ಕನಕದಾಸರನ್ನುಕರ್ನಾಟಕಕೀರ್ತನಸಾಹಿತ್ಯದಅಶ್ವಿನಿದೇವತೆಗಳೆಂದುಬಣ್ಣಿಸಲಾಗಿದೆ.ಕನಕದಾಸರುಹಾಗೂಅವರಕೀರ್ತನೆಗಳಬಗ್ಗೆಸಾಕಷ್ಟುಅಧ್ಯಯನಗಳುನಡೆದಿವೆ.ದಾಸಸಾಹಿತ್ಯದವೈಚಾರಿಕಾಪ್ರಭೆಯುಇಂದುಎಲ್ಲೆಡೆಹರಡಿದ್ದು,ಅವರತತ್ವಾದರ್ಶಗಳುಇಂದಿಗೂಪ್ರಸ್ತುತತೆಯನ್ನುಉಳಿಸಿಕೊಂಡಿದೆ.ಅಲ್ಲದೆ,ಅವರಆದರ್ಶದನಡೆನಮಗೆಲ್ಲರಿಗೂಸ್ಪೂರ್ತಿಯಾಗಿದೆ.ಉತ್ತಮಸಮಾಜನಿರ್ಮಾಣಕ್ಕೆಅವರಕೊಡುಗೆಅನನ್ಯಎಂದರು. ಅವರಚಿಂತನೆಗಳನ್ನುನಾವುಅಳವಡಿಸಿಕೊಳ್ಳೋಣಎಂಬಪಣತೊಡೋಣ.ಸಾಧ್ಯವಾದಷ್ಟುಅವರುಹಾಕಿಕೊಟ್ಟಮಾರ್ಗದಲ್ಲಿನಡೆಯುತ್ತೇವೆಂಬನಿಟ್ಟಿನಲ್ಲಿಪ್ರತಿಜ್ಞೆಗೈಯ್ಯೋಣ.ಈಮೂಲಕಅರ್ಥಪೂರ್ಣವಾಗಿಭಕ್ತಕನಕದಾಸರಜಯಂತಿಯನ್ನುಆಚರಿಸೋಣ.ಎಲ್ಲರಿಗೂಕನಕದಾಸಜಯಂತಿಯಹಾರ್ದಿಕಶುಭಾಶಯಗಳುಎಂದುತಿಳಿಸಿದ್ದಾರೆ. : ------ ..