ರಾಜ್ಯ ಪೊಲೀಸ್ ಇಲಾಖೆಗೆ ಸರ್ಜರಿ: 48 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ… ಬೆಂಗಳೂರು,ನವೆಂಬರ್,26,2020(..):ರಾಜ್ಯದ ವಿವಿಧ ಠಾಣೆಗಳ 48 ಪೊಲೀಸ್ ಇನ್ಸ್ ಪೆಕ್ಟರ್ಸ್ ಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರಿನಲ್ಲೂ ಐದು ಮಂದಿ ಇನ್ಸ್ ಪೆಕ್ಟರ್ಸ್ ಗಳನ್ನ ವರ್ಗಾವಣೆ ಮಾಡಲಾಗಿದೆ. ಐ ಜಿಪಿ ಕಛೇರಿಯಲ್ಲಿದ್ದ ಅಜರುದ್ದೀನ್ ನರಸಿಂಹರಾಜ ಪೊಲೀಸ್ ಠಾಣೆಗೆ. ಕರ್ನಾಟಕ ಲೋಕಯುಕ್ತಾದಲ್ಲಿದ್ದ ಶಶಿಕುಮಾರ್ ಹೆಚ್ ಡಿ ಕೋಟೆ ವೃತ್ತಕ್ಕೆ, ದೇವರಾಜ ಪೊಲೀಸ್ ಠಾಣೆಯ ಪ್ರಸನ್ನ ಕುಮಾರ್, ನರಸಿಂಹರಾಜ ಸಂಚಾರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಹಾಗೆಯೇ ನರಸಿಂಹ ರಾಜ ಸಂಚಾರಿ ಠಾಣೆಯಲ್ಲಿದ್ದ ದಿವಾಕರ್ ದೇವರಾಜ ಪೊಲೀಸ್ ಠಾಣೆಗೆ, ಐಎಸ್ ಡಿ ಯಿಂದ ತಿಮ್ಮರಾಜು ಅವರನ್ನ ಸರಸ್ವತಿಪುರಂ ಠಾಣೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. … 48 , . 26, 2020 (..): 48 . . , .. . .: - : 48 - –-