ಟೆಕ್ನಾಲಜಿ ನಮ್ಮ ಎಲ್ಲಾ ಯೋಜನೆಗಳ ಅವಿಭಾಜ್ಯ ಅಂಗ: ‘ಬೆಂಗಳೂರು ಟೆಕ್ ಸಮ್ಮಿಟ್-2020’ಕ್ಕೆ ಪ್ರಧಾನಿ ಮೋದಿ ಚಾಲನೆ… ಬೆಂಗಳೂರು,ನವೆಂಬರ್,19,2020(..):ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಪ್ರತಿಷ್ಠಿತ “ಬೆಂಗಳೂರು ತಂತ್ರಜ್ಞಾನ ಮೇಳ-2020’ (ಬಿಟಿಎಸ್) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಮಾವೇಶದ ಮೂಲಕ ಉದ್ಘಾಟಿಸಿದರು. ವಿದ್ಯುನ್ಮಾನ , ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಸಾಫ್ಟವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ , ಬೆಂಗಳೂರು ವತಿಯಿಂದ ಇಂದಿನಿಂದ ನವೆಂಬರ್ 21 ರವರೆಗೆ ಮೊದಲ ಬಾರಿಗೆ ವರ್ಚ್ಯುಯಲ್ (ಆನ್ ಲೈನ್) ಆಗಿ ’23ನೇ ಬೆಂಗಳೂರು ಟೆಕ್ ಸಮ್ಮಿಟ್’ ನಡೆಯುತ್ತಿದ್ದು ಇಂದು ಪ್ರಧಾನಿ ನರೇಂದ್ರ ಮೋದಿ ’23ನೇ ಬೆಂಗಳೂರು ಟೆಕ್ ಸಮ್ಮಿಟ್’ ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಡಿಜಿಟಲ್ ಇಂಡಿಯಾ ಜಾರಿಯಾಗಿ ಇಂದಿಗೆ 5 ವರ್ಷವಾಗಿದೆ. ಡಿಜಿಟಲ್ ಇಂಡಿಯಾ ಇಂದು ಎಲ್ಲರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಡಿಜಿಟಲ್ ಇಂಡಿಯಾದಿಂದ ದೇಶ ಅಭಿವೃದ್ದಿಯತ್ತ ಸಾಗಿದೆ. ಡಿಜಿಟಲ್ ಇಂಡಿಯಾದಿಂದ ಜೀವನ ಸುಧಾರಿಸಿದೆ. ಡಿಜಿಟಲ್ ಇಂಡಿಯಾ ಜನರ ಜೀವನ ಪದ್ಧತಿಯಾಗಿದೆ ಎಂದು ನುಡಿದರು. ಟೆಕ್ನಾಲಜಿ ನಮ್ಮ ಎಲ್ಲಾ ಯೋಜನೆಗಳ ಅವಿಭಾಜ್ಯ ಅಂಗ. ಆಡಳಿತದ ಭಾಗ. ಟೆಕ್ನಾಲಜಿ ಮೊದಲು ಎಂಬುದು ಎಲ್ಲರ ಆದ್ಯತೆಯಾಗಿದೆ. ಭಾರತದಲ್ಲಿ ದೊಡ್ಡ ಆರೋಗ್ಯ ಯೋಜನೆ ಜಾರಿಗೆ ತರುವಲ್ಲಿ ತಂತ್ರಜ್ಞಾನ ಕೊಡುಗೆ ಅಪಾರವಾಗಿದೆ. ತಂತ್ರಜ್ಞಾನ ಸಹಕಾರದಿಂದಲೇ ಆರೋಗ್ಯ ಸೌಲಭ್ಯಗಳು ಸಾಮಾನ್ಯ ಜನರಿಗೂ ತಲುಪುತ್ತಿವೆ. ಕೊರೋನಾ ಸಮಯದಲ್ಲಿ ತಂತ್ರಜ್ಞಾನ ನೆರವಿಗೆ ಬಂತು ಎಂದು ಹೇಳಿದರು. ಯುವಕರ ಹೊಸ ಸಂಶೋಧನೆಯಿಂದ ಟೆಕ್ನಾಲಜಿ ಇನ್ನಷ್ಟು ಬೆಳೆಯುತ್ತದೆ. ತಂತ್ರಜ್ಞಾನದಿಂದ ಜನರಿಗೆ ಯೋಜನೆಗಳು ತಲುಪುತ್ತಿವೆ. ಟೆಕ್ನಾಲಜಿ ನಮ್ಮ ಎಲ್ಲಾ ಯೋಜನೆಗಳ ಅವಿಭಾಜ್ಯ ಅಂಗ. ಹೊಸ ತಂತ್ರಜ್ಞಾನ ಅವಿಷ್ಕಾರಕ್ಕೆ ನೆರವು ನೀಡಲಾಗುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು. …. (-2020) ’ : : , , ’ . “ , . , ,” . -19 , ’ , . “ . ’ , ,” . , . “ , ? ,” . , . “ . . , . , ,” . ’ ’ , , . “ ,” . , . “ . ,” . 750 . “ , , 750 . ,” . ’ ‘ , . ’ , -, . ‘ ’ . “’ , , ,” . . “ . ’ . , ’ , . ,” . , , , . . - , . “ . ,” . , . “, ’ , ,” . “ , . , ,” . : - – – 2020-