ಡ್ರಗ್ಸ್ ಪೆಡ್ಲರ್‌ಗಳ ಬಂಧನ : 6 ಮೊಬೈಲ್ ಹಾಗೂ ಪಾಸ್‌ಪೋರ್ಟ್ ಜಪ್ತಿ ಬೆಂಗಳೂರು,ನವೆಂಬರ್,16,2020(..):ಡ್ರಗ್ಸ್ಮಾರಾಟದಲ್ಲಿನಿರತರಾಗಿದ್ದಪೆಡ್ಲರ್‌ಗಳನ್ನುಸಿಸಿಬಿಪೊಲೀಸರುಬಂಧಿಸಿದ್ದು,6ಮೊಬೈಲ್ಹಾಗೂಪಾಸ್‌ಪೋರ್ಟ್ಜಪ್ತಿಮಾಡಿದ್ದಾರೆ. ನೈಜೀರಿಯಾದಮಾರ್ಕ್ಹಾಗೂಹೆನ್ರಿಬಂಧಿತರು.ಅಕ್ಟೋಬರ್30ರಂದುನೈಜೀರಿಯಾದಪೆಡ್ಲರ್ಸನ್ನಿಎಂಬಾತನನ್ನುಬಂಧಿಸಲಾಗಿತ್ತು.ಆತನಿಂದಕೊಕೇನ್ಜಪ್ತಿಮಾಡಲಾಗಿತ್ತು.ಆತನೀಡಿದ್ದದೂರುಆಧರಿಸಿಇದೀಗಮಾರ್ಕ್ಹಾಗೂಹೆನ್ರಿಯನ್ನುಸೆರೆಹಿಡಿಯಲಾಗಿದೆ‘ಎಂದುಸಿಸಿಬಿಜಂಟಿಕಮಿಷನರ್ಸಂದೀಪ್ಪಾಟೀಲತಿಳಿಸಿದ್ದಾರೆ. ‘ಆರೋಪಿಗಳು,ಹಲವುವರ್ಷಗಳಿಂದನಗರದಲ್ಲಿಡ್ರಗ್ಸ್ಮಾರಾಟಮಾಡುತ್ತಿದ್ದರು.ಮಾರ್ಕ್ಬಳಿಮಾತ್ರಪಾಸ್‌ಪೋರ್ಟ್ಇದೆ.ಹೆನ್ರಿಬಳಿಇಲ್ಲ ಎಂದು ಅವರುಹೇಳಿದ್ದಾರೆ. :----6 --