ಆನ್‌ಲೈನ್ ಗೇಮಿಂಗ್ ಜೂಜಿನ ವ್ಯಸನಕ್ಕೆ ಹಲವು ಯುವಕರು ಬಲಿ : ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿ ಬೆಂಗಳೂರು,ನವೆಂಬರ್,16,2020(..):ರಮ್ಮಿ,ಪೋಕರ್ಸೇರಿಆನ್‌ಲೈನ್ಗೇಮಿಂಗ್ಎಂಬಜೂಜಿನವ್ಯಸನಕ್ಕೆಹಲವುಯುವಕರುಬಲಿಯಾಗುತ್ತಿದ್ದು, ಈ ಬಗ್ಗೆ ದೂರುಗಳುಕೇಳಿ ಬರುತ್ತಿವೆ ರಾಜ್ಯಸರ್ಕಾರರಮ್ಮಿಸೇರಿದಂತೆಆನ್ಲೈನ್ಗೇಮ್ಗಳಿಗೆಕಡಿವಾಣಹಾಕಬೇಕುಎಂದುಕೆಪಿಸಿಸಿಮಾಜಿಅಧ್ಯಕ್ಷದಿನೇಶ್ಗುಂಡೂರಾವ್ಆಗ್ರಹಿಸಿದ್ದಾರೆ. ಎಷ್ಟೋಕುಟುಂಬಗಳುಇದರಿಂದನಾಶವಾಗಿಹೋಗಿದೆ ಈಕುರಿತುಟ್ವೀಟ್ಮಾಡಿರುವದಿನೇಶ್ಗುಂಡೂರಾವ್,ರಮ್ಮಿ,ಪೋಕರ್ಸೇರಿಆನ್‌ಲೈನ್ಗೇಮಿಂಗ್ಎಂಬಜೂಜಿನವ್ಯಸನಕ್ಕೆಹಲವುಯುವಕರುಬಲಿಯಾಗುತ್ತಿರುವಬಗ್ಗೆದೂರುಗಳುಬರುತ್ತಿವೆ.ನಾನೂಕೂಡಹಲವುಯುವಕರುಈಆನ್‌ಲೈನ್ಜೂಜಿನಲ್ಲಿವ್ಯಸ್ತರಾಗಿರುವುದನ್ನು‌ಗಮನಿಸಿದ್ದೇನೆ.ಎಷ್ಟೋಕುಟುಂಬಗಳುಇದರಿಂದನಾಶವಾಗಿಹೋಗಿದೆ.ಹಾಗಾಗಿ,ಇಂತಹಗೇಮ್‌ಗಳಮೇಲೆಕಡಿವಾಣಬೀಳಬೇಕುಎಂದುಒತ್ತಾಯಿಸಿದ್ದಾರೆ. ಬಾಜಿಕಟ್ಟಿಆಡುವುದುಜೂಜುಎಂಬುದುನಿರ್ವಿವಾದ ಆನ್ಲೈನ್ಆಟ‘ - ’ಎಂಬಆಧಾರದಮೇಲೆಕಾನೂನಿನಮಾನ್ಯತೆಪಡೆದುಕೊಂಡಿದೆ.ನಾನುಈವಾದಒಪ್ಪುವುದಿಲ್ಲ.ನನ್ನಪ್ರಕಾರಹಣವನ್ನುಬಾಜಿಕಟ್ಟಿಆಡುವುದುಜೂಜುಎಂಬುದುನಿರ್ವಿವಾದ.ಇಂತಹಜೂಜಿಗೆವಿಶೇಷವಾಗಿಯುವಕರುಆಕರ್ಷಿತರಾಗಿರುವುದುದುರಂತ.ಸರ್ಕಾರಈಮನೆಹಾಳುಗೇಮಿಂಗ್‌ಗಳಮೇಲೆನಿಷೇಧಹೇರಲಿಎಂದುಆಗ್ರಹಿಸಿದ್ದಾರೆ. : ----------