ಮೈಸೂರು ವಿವಿ ಪಿಎಚ್ ಡಿ 2020 ಪ್ರವೇಶಾತಿ ಪರೀಕ್ಷೆಗೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ…. ಮೈಸೂರು,ನವೆಂಬರ್,14,2020(..):ಪಿಎಚ್ ಡಿ 2020 ಪ್ರವೇಶಾತಿ ಪರೀಕ್ಷೆಗೆ ಮೈಸೂರು ವಿಶ್ವ ವಿದ್ಯಾನಿಲಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಇದೇ ತಿಂಗಳ 28ರಿಂದ 30ರವರೆಗೆ ಮೂರು ದಿನಗಳ ಕಾಲ ಪಿಎಚ್ ಡಿ 2020 ಪ್ರವೇಶಾತಿ ಪರೀಕ್ಷೆಗಳು ನಡೆಯಲಿವೆ. ಕನ್ನಡ, ವಿಜ್ಞಾನ, ವಾಣಿಜ್ಯ ಸೇರಿದಂತೆ ಎಲ್ಲಾ ವಿಷಯಗಳಿಗೆ ಪ್ರವೇಶಾತಿ ಪರೀಕ್ಷೆಗಳು ನಡೆಯಲಿದ್ದು ವೇಳಾ ಪಟ್ಟಿ ಈ ಕೆಳಕಂಡಂತಿದೆ ನೋಡಿ… : - 2020- - -.