ಪಂಚಭೂತಗಳಲ್ಲಿ ಲೀನರಾದ ಪತ್ರಕರ್ತ ರವಿಬೆಳಗರೆ ಬೆಂಗಳೂರು,ನವೆಂಬರ್,13,2020(..): ಪತ್ರಕರ್ತ ರವಿ ಬೆಳಗೆರೆ ಅವರ ಪಾರ್ಥೀವ ಶರೀರಕ್ಕೆ ಪುತ್ರರಾದ ಕರ್ಣ ಮತ್ತು ಹಿಮವಂತ ಅಂತಿಮ ವಿಧಿವಿಧಾನ ಸಲ್ಲಿಸುವ ಮೂಲಕ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ತೇಗ, ಸಾರ್ವೆ, ಮಾವು ಸೇರಿ ಒಂದು ಟನ್ ಸೌಧೆ ಬಳಿ ದರ್ಬೆ, ನೀರು ಪ್ರೋಕ್ಷಣೆ ಮಾಡಿ ಅಂತಿಮ ವಿಧಿವಿಧಾನ ನಡೆಸಿದರು. : ---