–JRFಪರೀಕ್ಷೆಯಲ್ಲಿ 6ನೇ ರ್ಯಾಂಕ್ ಪಡೆದು ಸಾಧನೆಗೈದ ನಂಜನಗೂಡು ವಿದ್ಯಾರ್ಥಿನಿ…! ಮೈಸೂರು,ನವೆಂಬರ್,12,2020(..): ನಂಜನಗೂಡು ಮೂಲದ ಎಸ್.ಹರ್ಷಿತನಾಯಕ್ – ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದಲ್ಲಿ 6ನೇ ರ್ಯಾಂಕ್, ಪರಿಶಿಷ್ಟ ಪಂಡಗದಲ್ಲೇ 2ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಪರಿಶಿಷ್ಟ ಪಂಗಡದ ನಾಯಕ ಜನಾಂಗದಲ್ಲಿ ಜನಿಸಿ ಮಹತ್ತರ ಸಾಧನೆ ನಂಜನಗೂಡು ತಾಲ್ಲೂಕಿನ ಬೊಕ್ಕಳಿ ಗ್ರಾಮದ ಸ್ವಾಮಿನಾಯಕ ಮತ್ತು ಮೀನಾಕ್ಷಿ ದಂಪತಿಗಳ ಪುತ್ರಿ ಎಸ್.ಹರ್ಷಿತನಾಯಕ್ ಪರಿಶಿಷ್ಟ ಪಂಗಡದ ನಾಯಕ ಜನಾಂಗದಲ್ಲಿ ಜನಿಸಿ ಮಹತ್ತರ ಸಾಧನೆ ಮಾಡಿದ್ದಾರೆ. ಕೃಷಿವಿವಿಯಲ್ಲಿ ಬಿಎಸ್ಸಿ()( )ಪದವಿ ನಲ್ಲಿ ಪಾಸ್ ಎಸ್.ಹರ್ಷಿತನಾಯಕ್ ಪ್ರಾಥಮಿಕ ಶಿಕ್ಷಣವನ್ನು ನಂಜನಗೂಡು, 6ನೇ ತರಗತಿಯಿಂದ ಪಿಯುಸಿವರೆಗೆ ಇಲವಾಲದ ನವೋದಯ ಶಾಲೆಯಲ್ಲಿ ಮುಗಿಸಿದರು. ಬಳಿಕ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಕಾಲೇಜಿನಲ್ಲಿ ಬಿಎಸ್ಸಿ()( ) ಪದವಿಯನ್ನು ನಲ್ಲಿ ಯಶಸ್ವಿಯಾಗಿ ಪೂರೈಸಿದ್ದಾರೆ. ರಾಷ್ಟ್ರಮಟ್ಟದ ಪರೀಕ್ಷೆ ಬರೆದು ಉನ್ನತ ರ್ಯಾಂಕ್ ಉನ್ನತ ವ್ಯಾಸಂಕ್ಕಾಗಿ ( )- ( ) ರಾಷ್ಟ್ರಮಟ್ಟದ ಪರೀಕ್ಷೆ ಬರೆದು ಉನ್ನತ ರ್ಯಾಂಕ್ ಗಳಿಸಿದ್ದಾರೆ. ಇವರ ಈ ಸಾಧನೆಗೆ ಸೋದರ ಮಾವ ತಗಡೂರಿನ ಗೋಪಿನಾಯಕ್ ಸಹಾಯ ಮಾಡಿದ್ದಾರೆ. ಸಂಪನ್ಮೂಲ : ಡಾ.ಮ.ಪು.ಪೂರ್ಣಾನಂದ ಅವರ ಫೇಸ್ ಬುಕ್ ಗೋಡೆಯಿಂದ … 6th - !, . 12, 2020 (..): . 6th , - , 2nd . , . .. ( ) . ( ) – ( ).: - -6th -.. - : .---- – -6th --