ನಾಳೆ ವಸತಿ ಸಚಿವ ವಿ.ಸೋಮಣ್ಣ ಮೈಸೂರು ಜಿಲ್ಲಾ ಪ್ರವಾಸ ಮೈಸೂರು,ನವೆಂಬರ್,12,2020(..): ವಸತಿಸಚಿವ ವಿ.ಸೋಮಣ್ಣ ಅವರು ನವೆಂಬರ್ 13ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನಾಳೆಬೆಳಿಗ್ಗೆ8.30ಕ್ಕೆಚಾಮುಂಡಿಬೆಟ್ಟಕ್ಕೆಭೇಟಿನೀಡುವರು,ಬಳಿಕ9ಗಂಟೆಗೆಸರ್ಕಾರಿಅತಿಥಿಗೃಹದಲ್ಲಿಮೈಸೂರಿನಲ್ಲಿವಸತಿಇಲಾಖೆವತಿಯಿಂದಕೈಗೊಳ್ಳಲಾದವಸತಿಯೋಜನೆಗಳಕುರಿತುಸುದ್ದಿಗೋಷ್ಠಿಯಲ್ಲಿಭಾಗಿಯಾಗುವರು. ಬೆಳಿಗ್ಗೆ10ಗಂಟೆಗೆಚಾಮುಂಡಿಬೆಟ್ಟದತಪ್ಪಲಿನಲ್ಲಿರುವಸುತ್ತೂರುಮಠಕ್ಕೆಭೇಟಿನೀಡುವಸಚಿವಸೋಮಣ್ಣಅವರು,ಬೆಳಿಗ್ಗೆ11ಕ್ಕೆಇಲವಾಲದಲ್ಲಿಕರ್ನಾಟಕಗೃಹಮಂಡಳಿಯಿಂದಅಭಿವೃದ್ಧಿಪಡಿಸಿರುವಕೆ.ಆರ್.ಎಸ್.ನಿಸರ್ಗವಸತಿಬಡಾವಣೆಗೆಭೂಮಿನೀಡಿರುವಭೂಮಾಲೀಕರಿಗೆಸಾಂತ್ವನನಿವೇಶನವಿತರಣಾಸಮಾರಂಭದಲ್ಲಿಭಾಗವಹಿಸುವರು. ಬಳಿಕಮಧ್ಯಾಹ್ನ2.30ಕ್ಕೆಅಶೋಕಪುರಂನಲ್ಲಿರುವಡಾ.ಬಿ.ಆರ್.ಅಂಬೇಡ್ಕರ್ಕಾಲೋನಿಯಲ್ಲಿಕೊಳಗೇರಿಅಭಿವೃದ್ಧಿಮಂಡಳಿವತಿಯಿಂದನಿರ್ಮಾಣಮಾಡುತ್ತಿರುವಮನೆಗಳಕಾಮಗಾರಿಪರಿವೀಕ್ಷಣೆಮಾಡುವರು. ಮಧ್ಯಾಹ್ನ3.30ಕ್ಕೆನಂಜನಗೂಡಿಗೆಆಗಮಿಸುವಸೋಮಣ್ಣಅವರು,ಎಸ್.ಎಂ.ಪಿಡೆವಲಪರ್ಸ್,ಮೈಸೂರುಇವರುನಂಜನಗೂಡಿನಮಹಾಲಕ್ಷ್ಮಿಬಡಾವಣೆಯಲ್ಲಿನಿರ್ಮಿಸಿರುವಮನೆಗಳಉದ್ಘಾಟನಾಕಾರ್ಯಕ್ರಮದಲ್ಲಿಪಾಲ್ಗೊಳ್ಳುವರು.ಬಳಿಕಮಧ್ಯಾಹ್ನ4ಗಂಟೆಗೆನಂಜನಗೂಡಿನಿಂದಶ್ರೀರಂಗಪಟ್ಟಣಕ್ಕೆತೆರಳಲಿದ್ದಾರೆಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. : --.----