ಹೊಸಗುಡ್ಡದಹಳ್ಳಿ ಅಗ್ನಿ ಅವಘಡ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ…! ಬೆಂಗಳೂರು,ನವೆಂಬರ್,12,2020(..): ಹೊಸಗುಡ್ಡದಹಳ್ಳಿ ಅಗ್ನಿ ಅವಘಡ ಬಳಿಕ ಬಿಬಿಎಂಪಿ ಎಚ್ಚೆತ್ತುಕೊಂಡಿದೆ.ಬಿಬಿಎಂಪಿ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ಕಾರ್ಖಾನೆ ಮಾಹಿತಿ ಕಲೆ ಹಾಕಲು ಮುಂದಾಗಿದೆ. ಕೆಮಿಕಲ್ ಸ್ಪೋಟಕ ವಸ್ತು ಶೇಖರಿಸಿದ ಕಂಪನಿಗಳ ಮಾಹಿತಿ ಪಡೆಯುತ್ತಿದ್ದು, ಪರಿಸರ ಮಾಲಿನ್ಯ, ಬೆಸ್ಕಾಂನಿಂದ ಪರವಾನಗಿ ಇಲ್ಲದವರಿಗೆ ಬಿಸಿಮುಟಿಸಲು ಮುಂದಾಗಿದೆ. :----- …!