ಆರ್.ಆರ್ ನಗರ, ಶಿರಾ ಉಪಚುನಾವಣಾ ಫಲಿತಾಂಶ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ… ಬೆಂಗಳೂರು,ನವೆಂಬರ್,10,2020(..):ನವೆಂಬರ್ 3 ರಂದು ನಡೆದ ಆರ್.ಆರ್. ನಗರ, ಶಿರಾಕ್ಷೇತ್ರದ ಉಪಚುನಾವಣೆಯ ಮತಎಣಿಕೆ ಇಂದು ನಡೆಯುತ್ತಿದ್ದು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಆರ್.ಆರ್ ನಗರ ಕ್ಷೇತ್ರದಲ್ಲಿ 4ನೇ ಸುತ್ತಿನ ಮತ ಎಣಿಕೆಯಲ್ಲಿ 17,945 ಮತಗಳನ್ನ ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಮುನಿರತ್ನ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 8402 ಮತಗಳನ್ನ ಪಡೆದು ಹಿನ್ನಡೆ ಅನುಭವಿಸಿದ್ಧಾರೆ. ಇತ್ತ ಶಿರಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮುನ್ನಡೆ ಸಾಧಿಸಿದ್ದಾರೆ. 2ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ 1707 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ರಾಜೇಶ್ ಗೌಡರಿಗೆ 6436 ಮತಗಳು. ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರಗೆ 4729 ಮತಗಳು ಚಲಾವಣೆಗೊಂಡಿವೆ. …. .. , : , . 10, 2020 (..): 3 .. . 8th 44,802 22,577 .. , 22,131 . 27,428 4,806 , 22,622 . : - -- - -