ಹಾಸನಾಂಬೆ ದೇವಾಲಯದ ಸ್ವಾಗತ ಕಮಾನು ಭಗ್ನ : ಸಂಚಾರ ಅಸ್ತವ್ಯಸ್ತ ಹಾಸನ,ನವೆಂಬರ್,08,2020(..):ನಗರದಹೊರವಲಯದಲ್ಲಿಸ್ಥಾಪಿಸಲಾಗಿರುವಹಾಸನಾಂಬೆದೇವಾಲಯದಸ್ವಾಗತಕಮಾನುಚಲಿಸುತ್ತಿದ್ದಲಾರಿಗೆಸಿಲುಕಿಮುರಿದುಬಿದ್ದಿದೆ. ಭಾರಿವಾಹನಗಳಸಂಚಾರನಿಷಿದ್ಧಎಂದುಬೋರ್ಡ್ಹಾಕಿದ್ದರೂ,ಗಮನಿಸದಲಾರಿಚಾಲಕಸ್ವಾಗತಕಮಾನಿನಕೆಳಗೆಸಂಚರಿಸುವಾಗಲಾರಿಗೆಸಿಲುಕಿಸ್ವಾಗತಕಮಾನುಮುರಿದಿದೆ.ಇದರಿಂದರಸ್ತೆಮಧ್ಯದಲ್ಲಿಯೇಲಾರಿನಿಂತಿದ್ದು,ಸಂಚಾರಅಸ್ತವ್ಯಸ್ತಗೊಂಡಿದೆ. :------