ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿ ಎಬಿವಿಪಿಯಿಂದ ಪ್ರತಿಭಟನೆ ಮೈಸೂರು,ನವೆಂಬರ್,06,2020(..):ರಿಪಬ್ಲಿಕ್ಸುದ್ದಿದೃಶ್ಯವಾಹಿನಿಯಪ್ರಧಾನಸಂಪಾದಕಅರ್ನಬ್ಗೋಸ್ವಾಮಿಬಂಧನವನ್ನುಖಂಡಿಸಿಅಖಿಲಭಾರತೀಯವಿದ್ಯಾರ್ಥಿಪರಿಷತ್ವತಿಯಿಂದಪ್ರತಿಭಟನೆನಡೆಸಲಾಯಿತು. ಜಿಲ್ಲಾಧಿಕಾರಿಗಳಕಚೇರಿ ಬಳಿ ಜಮಾವಣೆಗೊಂಡ ಎಬಿವಿಪಿ ಸದಸ್ಯರು ಅರ್ನಬ್ಗೋಸ್ವಾಮಿ ಅವರನ್ನು ಬಿಡುಗಡೆ ಮಾಡುವಂತೆ ವಿವಿಧ ಘೋಷಣೆಗಳನ್ನು ಕೂಗಿ ಒತ್ತಾಯಿಸಿದರು. ಎಬಿವಿಪಿಯ ರಾಜ್ಯಸಹಕಾರ್ಯದರ್ಶಿಶ್ರೀರಾಮ ಮಾತನಾಡಿ, ಮೂಲಭೂತಸ್ವಾತಂತ್ರ್ಯದಮೇಲೆತುರ್ತುಪರಿಸ್ಥಿತಿಯಹೇರಿಕೆಯಾಗಿದೆ. ಅರ್ನಬ್ಗೋಸ್ವಾಮಿಅವರನ್ನುಅವರನಿವಾಸದಿಂದಬುಧವಾರಬೆಳಿಗ್ಗೆಬಂದಿಸಿರುವುದುತುರ್ತುಪರಿಸ್ಥಿತಿಯದಿನಗಳಲ್ಲಿಮೌಲಿಕಸ್ವಾತಂತ್ರ್ಯದಮೇಲೆದಾಳಿಮಾಡಿದಹಾಗಿದೆಎಂದು ದೂರಿದರು. ಕಾನೂನುಬಾಹಿರವಾಗಿಬಂಧಿಸಿರುವುದುಇಡೀದೇಶದಪತ್ರಿಕಾಸ್ವಾತಂತ್ರ್ಯವನ್ನುಮತ್ತುಅಭಿವ್ಯಕ್ತಿಸ್ವಾತಂತ್ರ್ಯವನ್ನುಮುಗಿಸುವಷಡ್ಯಂತ್ರವಾಗಿದೆ.ಅರ್ನಬ್ಗೋಸ್ವಾಮಿಪಾಲಘರ್ನಲ್ಲಿಸಾಧುಗಳಹತ್ಯೆನಡೆದಿರುವಬಗ್ಗೆಮತ್ತುಮಹಾರಾಷ್ಟ್ರದಲ್ಲಿನಡೆಯುತ್ತಿರುವಅನೇಕಕಾನೂನುಬಾಹಿರಕೃತ್ಯಗಳಕುರಿತಾಗಿರಾಜ್ಯಸರಕಾರಕ್ಕೆಕನ್ನಡಿತೋರಿಸಿದ್ದರು.ಈಎಲ್ಲಘಟನೆಗಳನ್ನುವರದಿಮಾಡಿರುವುದುಪ್ರಜಾಪ್ರಭುತ್ವದಲ್ಲಿಸರಕಾರಕ್ಕೆಅಶೋಭನೀಯವಾಗಿದೆಎಂದು ಬೇಸರವ್ಯಕ್ತಪಡಿಸಿದರು. ಮಹಾರಾಷ್ಟ್ರಪೊಲೀಸರಿಂದತನಿಖೆಯನಂತರ2018ರಲ್ಲಿನಡೆದಆತ್ಮಹತ್ಯೆಯಕೇಸ್ಅಂತ್ಯಕಂಡಿತ್ತು.ಆದರೆ,ಸೇಡುತೀರಿಸಿಕೊಳ್ಳುವಉದ್ದೇಶಕ್ಕಾಗಿಆಕೇಸನ್ನುಮತ್ತೆಓಪನ್ಮಾಡಿಮಹಾರಾಷ್ಟ್ರಸರಕಾರವುತನ್ನಪ್ರಜಾಪ್ರಭುತ್ವವಿರೋಧಿಮುಖವಾಡವನ್ನುಬಯಲುಮಾಡಿಕೊಂಡಿದೆ ಎಂದು ಕಿಡಿಕಾರಿದರು. ಅರ್ನಬ್ಗೋಸ್ವಾಮಿಯವರನ್ನುತಕ್ಷಣವೇಬಿಡುಗಡೆಮಾಡಬೇಕೆಮದುಮತ್ತುಮಹಾರಾಷ್ಟ್ರಸರಕಾರದಪ್ರಜಾಪ್ರಭುತ್ವವಿರೋಧಿಕೃತ್ಯಗಳನ್ನುನಿಲ್ಲಿಸುವಂತೆಆಗ್ರಹಿಸಿದರು. ಪ್ರತಿಭಟನೆಯಲ್ಲಿರಾಜ್ಯಕಾರ್ಯಕಾರಿಣಿಸದಸ್ಯಚಿರಂತ್,ನಗರಸಹಕಾರ್ಯದರ್ಶಿಪ್ರಜ್ಞಾ,ರಚನಾ,ನಾಗಶ್ರೀ,ಸುಹಾಸ್ನಂದಿಸಿ,ನಾಗಾಕಿರಣ್,ಕಿರಣ್,ಚಂದ್ರು,ಮಲ್ಲಪ್ಪಭಾಗವಹಿಸಿದ್ದರು. : --- ’-