ಸೆಸ್ ವ್ಯಾಪ್ತಿಯ ಬಹುಕೋಟಿ ಟೆಂಡರ್ ರದ್ದು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮೈಸೂರು,ನವೆಂಬರ್,06,2020(..) :ಚಾಮುಂಡೇಶ್ವರಿವಿದ್ಯುತ್ಸರಬರಾಜುನಿಗಮನಿಯಮಿತ(ಸೆಸ್)ವ್ಯಾಪ್ತಿಯಬಹುಕೋಟಿಟೆಂಡರ್ರದ್ದುಮಾಡಿ,ಅದನ್ನು01ಲಕ್ಷದಿಂದರೂ05ಲಕ್ಷದವರೆಗೆತುಂಡುಗುತ್ತಿಗೆಯಾಗಿಸ್ಥಳೀಯಗುತ್ತಿಗೆದಾರರಿಗೆನೀಡುವಂತೆಒತ್ತಾಯಿಸಿಕರ್ನಾಟಕರಾಜ್ಯಅನುಮತಿಪಡೆದವಿದ್ಯುತ್ಗುತ್ತಿಗೆದಾರಸಂಘದವತಿಯಿಂದಪ್ರತಿಭಟನೆನಡೆಸಲಾಯಿತು. ನಗರದಚಾಮುಂಡೇಶ್ವರಿವಿದ್ಯುತ್ಸಬರಾಜುನಿಗಮನಿಯಮಿತಕಾರ್ಯಾಲಯಕಚೇರಿಬಳಿಜಮಾವಣೆಗೊಂಡ ಪ್ರತಿಭಟನಕಾರರು ಬೇಡಿಕೆ ಈಡೇರಿಸುವಂತೆ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು. ತುಂಡುಗುತ್ತಿಗೆಬೇಕು, ಎಲ್ಸಿಬಿಲ್ಕೂಡಲೇನೀಡಬೇಕು, ಬಹುಕೋಟಿಟೆಂಡರ್ರದ್ದಾಗಬೇಕುಎಂದುಪ್ರತಿಭಟನಕಾರರು ಆಗ್ರಹಿಸಿದರು. ಪ್ರತಿಭಟನೆಯಸಂಘದ ಅಧ್ಯಕ್ಷ ಧರ್ಮವೀರನೇತೃತ್ವದಲ್ಲಿನಡೆದ ಪ್ರತಿಭಟನೆಯಲ್ಲಿ ಸುಮಾರು40ರಿಂದ50ಮಂದಿಭಾಗವಹಿಸಿದ್ದರು. : ------