ಎರಡು ವಾರ ಪವರ್ ಟಿವಿ ಮುಚ್ಚಿಸಿದ್ದು, ಪತ್ರಿಕಾ ಸ್ವಾತಂತ್ರ್ಯದ ಘನತೆ ಕಾಪಾಡಿದ ಕೆಲಸವೆ? : ದಿನೇಶ್ ಗುಂಡೂರಾವ್ ಬೆಂಗಳೂರು,ನವೆಂಬರ್, 04, 2020(..) : ”ಕರ್ನಾಟಕದಲ್ಲಿಮುಖ್ಯಮಂತ್ರಿಗಳಮಗನಭ್ರಷ್ಟಾಚಾರಬಿಚ್ಚಿಟ್ಟಪವರ್ಟಿವಿಯನ್ನುಪೊಲೀಸ್ಬಲಪ್ರಯೋಗಿಸಿಎರಡುವಾರಮುಚ್ಚಿಸಿದ್ದುಪತ್ರಿಕಾಸ್ವಾತಂತ್ರ್ಯದಘನತೆಕಾಪಾಡಿದಕೆಲಸವೆ?ಎಂದು ಮಾಜಿಸಚಿವ,ಕಾಂಗ್ರೆಸ್ನಾಯಕದಿನೇಶ್ಗುಂಡೂರಾವ್ ಟ್ವಿಟರ್ ನಲ್ಲಿ ಟೀಕಿಸಿದದ್ದಾರೆ. ಮುಂಬೈಪೊಲೀಸರುಬುಧವಾರಬೆಳಗ್ಗೆಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧಿಸಿದ್ದಾರೆ.ಇದು ಪತ್ರಿಕಾಸ್ವಾತಂತ್ರ್ಯದಮೇಲೆನಡೆದದಾಳಿಇದಾಗಿದೆಎಂದುಹಲವಾರುಬಿಜೆಪಿನಾಯಕರುಟ್ವೀಟ್‌ಮೂಲಕಖಂಡಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ನಾಯಕದಿನೇಶ್ಗುಂಡೂರಾವ್ ಪ್ರತಿಕ್ರಯಿಸಿ ಅರ್ನಬ್ಗೋಸ್ವಾಮಿಬಂಧನಜೈಶಂಕರ್ಅವರಿಗೆಪತ್ರಿಕಾಸ್ವಾತಂತ್ರ್ಯದಮೇಲಿನದಾಳಿಎಂಬುದಾದರೆ,ಅವರದ್ದೇಪಕ್ಷದ, ”ಕರ್ನಾಟಕದಲ್ಲಿಮುಖ್ಯಮಂತ್ರಿಗಳಮಗನಭ್ರಷ್ಟಾಚಾರಬಿಚ್ಚಿಟ್ಟಪವರ್ಟಿವಿಯನ್ನುಪೊಲೀಸ್ಬಲಪ್ರಯೋಗಿಸಿಎರಡುವಾರಮುಚ್ಚಿಸಿದ್ದುಪತ್ರಿಕಾಸ್ವಾತಂತ್ರ್ಯದಘನತೆಕಾಪಾಡಿದಕೆಲಸವೆ?ಎಂದು ಪ್ರಶ್ನಿಸಿದ್ದಾರೆ. : - ---- -----?-