‘ಲವ್ ಜಿಹಾದ್’ ಪ್ರೀತಿ, ಮದುವೆ ಮಾತ್ರವಲ್ಲ: ಭಯೋತ್ಪಾದಕತೆಯ ಮತ್ತೊಂದು ಮುಖ- ಸಂಸದೆ ಶೋಭ ಕಾರಂದ್ಲಾಜೆ ಬೆಂಗಳೂರು,ನವೆಂಬರ್,04,2020(..): ಲವ್ ಜಿಹಾದ್ ಪ್ರೀತಿ, ಮದುವೆ ಮಾತ್ರವಲ್ಲ ಭಯೋತ್ಪಾದಕತೆಯ ಮತ್ತೊಂದು ಮುಖವಾಗಿದೆ ಎಂದು ಸಂಸದೆ ಶೋಭ ಕಾರಂದ್ಲಾಜೆ ಹೇಳಿದ್ದಾರೆ.ಲವ್ ಜಿಹಾದ್ ಹೆಸರಿನಲ್ಲಿ ವ್ಯವಸ್ಥಿತವಾಗಿ ಷ್ಯಡ್ಯಂತ್ರ ನಡೆಸಲಾಗುತ್ತಿದೆ. ಲವ್ ಜಿಹಾದ್ ಎನ್ನುವುದು ಕೇವಲ ಪ್ರೀತಿ, ಮದುವೆಗೆ ಮಾತ್ರ ಸೀಮಿತವಾಗಿಲ್ಲ. ಅದು ಒಂದು ಕೋಮಿನ ಜನಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಭಯೋತ್ಪಾದನೆಯ ಮತ್ತೊಂದು ಮುಖವಾಗಿದೆ ಎಂದು ಅನುಮಾನವ್ಯಕ್ತಪಡಿಸಿದ್ದಾರೆ. : ------ -