ಪ್ಲೇ ಆಫ್: ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್‌ ವೇಳಾಪಟ್ಟಿ ಇಲ್ಲಿದೆ ನೋಡಿ ದುಬೈ, 04, ನವೆಂಬರ್ 2020:ತೀವ್ರ ಕುತೂಹಲ ಮೂಡಿಸಿರುವ ಈ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಹಂತಕ್ಕೆ ಬಂದಿದ್ದು ನಾಲ್ಕಯ ತಂಡಗಳು ಪ್ಲೇ ಆಫ್ ಹಂತಕ್ಕೆ ಬಂದಿದೆ. ನವೆಂಬರ್ 5ರಿಂದ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿವೆ. ಇಂತಿದೆ ವೇಳಾ ಪಟ್ಟಿ > ಕ್ವಾಲಿಫೈಯರ್ 1 : ನವೆಂಬರ್ 5 , 2020 , ಸಮಯ : ಸಂಜೆ 7.30 , ದುಬೈ > ಎಲಿಮಿನೇಟರ್‌ 1 : ನವೆಂಬರ್ 6 , 2020 , ಸಮಯ : ಸಂಜೆ 7.30 , ಅಬುದಾಭಿ > ಕ್ವಾಲಿಫೈಯರ್ 2 : ನವೆಂಬರ್ 8 , 2020 Q1 ವಿರುದ್ಧ E1 , ಸಮಯ : ಸಂಜೆ 7.30 , ಅಬುದಾಭಿ > ಫೈನಲ್ : ನವೆಂಬರ್ 10 , 2020 Q1 ವಿರುದ್ಧ Q2 , ಸಮಯ : ಸಂಜೆ 7.30 , ದುಬೈ