ಆರ್.ಆರ್.ನಗರ ಉಪಚುನಾವಣೆ ಪ್ರಚಾರ : ಸಾರ್ವಜನಿಕರು ಸಹಕರಿಸುವಂತೆ ಡಾ.ಸಂಜೀವ್ ಎಂ.ಪಾಟೀಲ್ ಮನವಿ ಬೆಂಗಳೂರು,ನವೆಂಬರ್,01,2020(..): ರಾಜರಾಜೇಶ್ವರಿ ನಗರದಲ್ಲಿ ಉಪಚುನಾವಣೆ ಪ್ರಚಾರ ಕಾರ್ಯ ನಡೆಯತ್ತಿರುವುದರಿಂದ ತಿರುಚಿ ಮಹಾಸ್ವಾಮಿ ರಸ್ತೆಯಲ್ಲಿ ವಾಹನಗಳು ನಿಧಾನ ಗತಿಯಲ್ಲಿ ಸಾಗಲಿವೆ. ಸಾರ್ವಜನಿಕರು ಸಹಕರಿಸಲು ಕೋರಿದೆ ಎಂದು ಬೆಂಗಳೂರು ನಗರ ಪಶ್ಚಿಮ ವಿಭಾಗ ಉಪಪೊಲೀಸ್ ಆಯುಕ್ತ ಡಾ.ಸಂಜೀವ್ ಎಂ.ಪಾಟೀಲ್ ಹೇಳಿದ್ದಾರೆ.ಮತದಾನ ನಿಮ್ಮ ಹಕ್ಕು. ನವೆಂಬರ್ 3ರಂದು ತಪ್ಪದೇ ಮತ ಚಲಾಯಿಸಿ. ಬೆಂಗಳೂರು ನಗರ ಪೊಲೀಸ್ ವತಿಯಿಂದ ಸೂಕ್ತ ಬಂದೋಬಸ್ತನ್ನು ಕೈಗೊಳ್ಳಲಾಗಿದೆ ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ. : ..---. .---