ಕಾಮಿಡಿ ಆಕ್ಟರ್ ನಳಿನ್ ಕುಮಾರ್ ಕಟೀಲ್ : ಟ್ವೀಟರ್ ನಲ್ಲಿ ಕಾಂಗ್ರೆಸ್ ಲೇವಡಿ ಬೆಂಗಳೂರು,ನವೆಂಬರ್,01,2020(..): ಮಂಗನಕೈಗೆಮಾಣಿಕ್ಯಕೊಟ್ಟರೆ..?ಏನಾಗುತ್ತದೆಎನ್ನುವಗಾದೆಗೆಬಿಜೆಪಿರಾಜ್ಯಾಧ್ಯಕ್ಷ,ಕಾಮಿಡಿಆಕ್ಟರ್ನಳಿನ್ಕುಮಾರ್ಕಟೀಲ್ಸಾಕ್ಷಿ”ಎಂದುಕರ್ನಾಟಕಕಾಂಗ್ರೆಸ್ಟ್ವಿಟರ್ ನಲ್ಲಿ ಲೇವಡಿಮಾಡಿದೆ. “ಕಾಂಗ್ರೆಸ್‌ನಲ್ಲಿಸಿದ್ದರಾಮಯ್ಯನವರದ್ದುನಾಯಿಪಾಡು”ಎಂದುನಳಿನ್ಕುಮಾರ್ಕಟೀಲ್ಹೇಳಿಕೆನೀಡಿದ್ದಾರೆ.ಇದರವಿರುದ್ಧಕಾಂಗ್ರೆಸ್ಅಕ್ರೋಶಗೊಂಡಿದ್ದುಕರ್ನಾಟಕಕಾಂಗ್ರೆಸ್ಟ್ವಿಟರ್ಅಕೌಂಟ್‌ನಿಂದ ಸರಣಿಟ್ವೀಟ್‌ಗಳನ್ನುಮಾಡಿದೆ.ಬಿಜೆಪಿಯಲ್ಲಿನಡೆಯುತ್ತಿರುವವಿದ್ಯಮಾನಗಳನ್ನುಸಹಟ್ವೀಟ್‌ನಲ್ಲಿಉಲ್ಲೇಖಿಸಿದೆ. ಕಟೀಲ್ಅವರಮಾತಲ್ಲಿಘನತೆ,ಗೌರವ,ಬದ್ಧತೆ,ಯಾವುದೂಇಲ್ಲ “ನಳಿನ್ಕುಮಾರ್ಕಟೀಲ್ಅವರಮಾತಲ್ಲಿಘನತೆ,ಗೌರವ,ಬದ್ಧತೆ,ಯಾವುದೂಇಲ್ಲ”ಎಂದುಕಾಂಗ್ರೆಸ್ಪಕ್ಷಲೇವಡಿಮಾಡಿದೆ.ಪದೇ, ಪದೇ ಅವಹೇಳನ ಮಾಡುತ್ತಿರುವ ಬಸವನಗೌಡ ಪಾಟೀಲ್ ಯತ್ನಾಳ್ ರಿಗೆ ಕನಿಷ್ಠ ನೋಟಿಸ್ ನ್ನು ಕೊಡಲಾಗಿಲ್ಲ. ಪ್ರಧಾನಿ ಭೇಟಿಗೆ ಮುಖ್ಯಮಂತ್ರಿಗೆ ಅವಕಾಶ ಕಲ್ಪಿಸಿಲ್ಲ. ಯಡಿಯೂರಪ್ಪ ಬಿಜೆಪಿಯಲ್ಲಿ ಯಾವ ಪಾಡಿನಲ್ಲಿದ್ದಾರೆ ಎಂಬುದನ್ನು ತಿಳಿಸುತ್ತದೆ. ಪಕ್ಷ ಕಟ್ಟಿದ ಯಡಿಯೂರಪ್ಪ ಅವರನ್ನು ಚನ್ನಾಗಿ ನೋಡಿಕೊಳ್ಳಿ ಎಂದು ಟೀಕಿಸಿದೆ. ಬಿಜೆಪಿ ಮಾನ ಹರಾಜು ಹಾಕಲು ನಳಿನ್ ಕುಮಾರ್ ಕಟೀಲ್ ಒಬ್ಬರೇ ಸಾಕು ಬಿಜೆಪಿ ಮಾನ ಹರಾಜು ಹಾಕಲು ನಳಿನ್ ಕುಮಾರ್ ಕಟೀಲ್ ಒಬ್ಬರೇ ಸಾಕು. ಅವರು ಇದೇ ರೀತಿ ಮಾತನಾಡುತ್ತಾ ಬಿಜೆಪಿಯ ಬಣ್ಣ ಬಯಲು ಮಾಡುತ್ತಲೆ ಇರಲಿ ಎಂದು ಟ್ವೀಟ್ ಮಾಡಲಾಗಿದೆ. : -------