ಜನ ಚುನಾವಣೆ ದಿನ ಉತ್ತರ ಕೊಡುತ್ತಾರೆ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರು,ಅಕ್ಟೋಬರ್,31,2020(..): ಜೆಡಿಎಸ್‌ಆಟಕ್ಕುಂಟುಲೆಕ್ಕಕ್ಕಿಲ್ಲಎಂದುಹೇಳುತ್ತಾರೆಇದಕ್ಕೆಜನಚುನಾವಣೆದಿನಉತ್ತರಕೊಡುತ್ತಾರೆಎಂದುಮಾಜಿಸಿಎಂಎಚ್​.ಡಿ.ಕುಮಾರಸ್ವಾಮಿಎಂದು ಹೇಳಿದರು.ಪ್ರಧಾನಿಮೋದಿನನ್ನಪ್ರಾಜೆಕ್ಟ್ಹೈಜಾಕ್ಮಾಡಿದ್ದಾರೆ ಬೆಂಗಳೂರಿನಪೀಣ್ಯದಕೈಗಾರಿಕೆಸಂಘದಸಭೆಯಲ್ಲಿಮಾತನಾಡಿದಅವರು,ನಾನುಸಿಎಂಆಗಿದ್ದಾಗಕೈಗಾರಿಕೆಗೆಒತ್ತುನೀಡಿದ್ದೆ.ಕಾಂಪೀಟ್ವಿತ್ಚೀನಾಯೋಜನೆಜಾರಿಮಾಡಿದ್ದೆ.ಇದೀಗಪ್ರಧಾನಿಮೋದಿನನ್ನಪ್ರಾಜೆಕ್ಟ್ಹೈಜಾಕ್ಮಾಡಿದ್ದಾರೆಎಂದು ಆರೋಪಿಸಿದ್ದಾರೆ. ಲೂಟಿಮಾಡಿದಬಿಜೆಪಿಅಭ್ಯರ್ಥಿಯನ್ನುಸೋಲಿಸಿ ಲೂಟಿಹೊಡೆಯುವವರನ್ನಆಯ್ಕೆಮಾಡಬೇಡಿ.ಹೀಗೆಂದುಪ್ರಧಾನಿನರೇಂದ್ರಮೋದಿಹೇಳಿದ್ದಾರೆ.ಪ್ರಧಾನಿಮೋದಿಯಮಾತುರಾಜ್ಯದಲ್ಲಿಪಾಲಿಸಬೇಕು.ಲೂಟಿಮಾಡಿದಬಿಜೆಪಿಅಭ್ಯರ್ಥಿಯನ್ನುಸೋಲಿಸಿ,ಕಳಪೆಕಾಮಗಾರಿಯಿಂದಹಣಮಾಡಿದ್ದಾರೆಎಂದರು. ಈ ಸಂದರ್ಭ ಜೆಡಿಎಸ್ಅಭ್ಯರ್ಥಿವಿ.ಕೃಷ್ಣಮೂರ್ತಿ,ಮಾಜಿಶಾಸಕಶರವಣಹಾಗೂಜೆಡಿಎಸ್ನಗರಅಧ್ಯಕ್ಷಪ್ರಕಾಶ್ಹಾಜರಿದ್ದರು. : - ..--