ವಾಲ್ಮೀಕಿ ಸಮುದಾಯ ಮೀಸಲಾತಿ ಬಗ್ಗೆ ಚರ್ಚಿಸಲಾಗುವುದು : ಸಿಎಂ ಬಿ.ಎಸ್.ವೈ ಭರವಸೆ ಬೆಂಗಳೂರು,ಅಕ್ಟೋಬರ್,31,2020(..): ವಾಲ್ಮೀಕಿಸಮುದಾಯದಸರ್ವತೋಮುಖಅಭಿವೃದ್ಧಿಗೆಸರ್ಕಾರಬದ್ಧವಾಗಿದೆ.ಮೀಸಲಾತಿಹೆಚ್ಚಳ ವಿಚಾರವಾಗಿಚರ್ಚಿಸಲಾಗುವುದು ಎಂದುಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪತಿಳಿಸಿದರು. ವಾಲ್ಮೀಕಿತಪೋವನದಲ್ಲಿರುವಮಹರ್ಷಿವಾಲ್ಮೀಕಿಪ್ರತಿಮೆಗೆಪುಷ್ಪನಮನ ಶಾಸಕರಭವನದವಾಲ್ಮೀಕಿತಪೋವನದಲ್ಲಿರುವಮಹರ್ಷಿವಾಲ್ಮೀಕಿಪ್ರತಿಮೆಗೆಪುಷ್ಪನಮನಸಲ್ಲಿಸಿದಮಾತನಾಡಿದಅವರು,ಮಹರ್ಷಿವಾಲ್ಮೀಕಿಅವರುರಚಿಸಿರುವರಾಮಾಯಣವಿಶ್ವದಹಲವುಭಾಷೆಗಳಿಗೆಅನುವಾದವಾಗಿದೆ.ತಪಸ್ವಿವಾಲ್ಮೀಕಿಜನಹಿತಕ್ಕಾಗಿದುಡಿದವರುಎಂದುಸ್ಮರಿಸಿದರು. ಐವರುಗಣ್ಯರನ್ನುವಾಲ್ಮೀಕಿಪ್ರಶಸ್ತಿಗೆಆಯ್ಕೆ ಜಾತಿ,ವರ್ಗರಹಿತಸಮಾಜನಿರ್ಮಾಣಕ್ಕೆವಾಲ್ಮೀಕಿಶ್ರಮಿಸಿದ್ದು,ಅವರತತ್ವಗಳುನಮಗೆದಾರಿದೀಪವಾಗಿವೆ.ದೇಶದಲ್ಲಿವಾಲ್ಮೀಕಿಸಮುದಾಯದಕೊಡುಗೆಅಪಾರವಾಗಿದೆ.ಐವರುಗಣ್ಯರನ್ನುವಾಲ್ಮೀಕಿಪ್ರಶಸ್ತಿಗೆಆಯ್ಕೆಮಾಡಲಾಗಿದೆಎಂದರು. ಕೋವಿಡ್ಹಿನ್ನೆಲೆಯಲ್ಲಿಸರಳವಾಗಿವಾಲ್ಮೀಕಿಜಯಂತಿ ರಾಜ್ಯದಲ್ಲಿಕೋವಿಡ್ಹಿನ್ನೆಲೆಯಲ್ಲಿಸರಳವಾಗಿವಾಲ್ಮೀಕಿಜಯಂತಿಯನ್ನುಆಚರಿಸಲಾಗಿದೆ.ಮುಂದಿನದಿನಗಳಲ್ಲಿಅದ್ಧೂರಿಕಾರ್ಯಕ್ರಮಮಾಡಿಪ್ರಶಸ್ತಿವಿತರಿಸಲಾಗುವುದು.ವಾಲ್ಮೀಕಿಸಮುದಾಯದಮೀಸಲಾತಿವಿಚಾರವಾಗಿಚರ್ಚಿಸಲಾಗುತ್ತದೆಎಂದುಹೇಳಿದರು. ಶೇ.3.5ರಿಂದಶೇ.7.5ಕ್ಕೆಮೀಸಲಾತಿಹೆಚ್ಚಳಮಾಡಬೇಕೆಂಬಬೇಡಿಕೆ ಶ್ರೀಪ್ರಸನ್ನಾನಂದಸ್ವಾಮೀಜಿಮಾತನಾಡಿ,ನಾಲ್ಕುದಶಕಗಳಿಂದಸಮುದಾಯದಮೀಸಲಾತಿಗೆಸಂಬಂಧಿಸಿದಬೇಡಿಕೆಇದೆ.ಸಮುದಾಯದಮಕ್ಕಳಿಗೆಶಿಕ್ಷಣ,ಉದ್ಯೋಗದಲ್ಲಿಶೇ.3.5ರಿಂದಶೇ.7.5ಕ್ಕೆಮೀಸಲಾತಿಹೆಚ್ಚಳಮಾಡಬೇಕೆಂಬಬೇಡಿಕೆಇದೆಎಂದರು. ನ.10ರನಂತರಮುಖ್ಯಮಂತ್ರಿಯವರೊಂದಿಗೆಮೀಸಲಾತಿಹೆಚ್ಚಳಚರ್ಚೆ ಈಗಉಪಚುನಾವಣೆನೀತಿ–ಸಂಹಿತೆಜಾರಿಯಲ್ಲಿರುವುದರಿಂದನ.10ರನಂತರಮುಖ್ಯಮಂತ್ರಿಯವರೊಂದಿಗೆಚರ್ಚಿಸಿಮೀಸಲಾತಿಹೆಚ್ಚಳಮಾಡುವುದಾಗಿಸಚಿವಬಿ.ಶ್ರೀರಾಮುಲುಭರವಸೆನೀಡಿದ್ದು,ಆಬಗ್ಗೆನಮಗೆವಿಶ್ವಾಸವಿದೆಎಂದುಹೇಳಿದರು. ಸಮಾಜಕಲ್ಯಾಣಇಲಾಖೆ ಸಚಿವಶ್ರೀರಾಮುಲುಮಾತನಾಡಿ,ಸರ್ಕಾರನೀಡಿರುವಭರವಸೆಯನ್ನುಉಳಿಸಿಕೊಳ್ಳುತ್ತೇವೆ.ನೀತಿ–ಸಂಹಿತೆಹಿನ್ನೆಲೆಯಲ್ಲಿಈಗಘೋಷಣೆಮಾಡುವಂತಿಲ್ಲಎಂದುಹೇಳಿದರು. ಡಾ.ಕೆ.ಆರ್.ಪಾಟೀಲ್,ಬಿ.ಎಲ್.ವೇಣು,ಗೌರಿಪುರದಮಾರಪ್ಪನಾಯಕಹಾಗೂತಿಪ್ಪೆಸ್ವಾಮಿಅವರನ್ನುವಾಲ್ಮೀಕಿಪ್ರಶಸ್ತಿಗೆಆಯ್ಕೆಮಾಡಲಾಗಿದೆಎಂದು ತಿಳಿಸಿದರು. : ---- -