ದಲಿತ ಪ್ರೇಮ ಕೇವಲ ನಾಟಕ : ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್ ಬಾಣ ಬೆಂಗಳೂರು,ಅಕ್ಟೋಬರ್,26,2020(..): ನಿಮ್ಮಆಡಳಿತದಲ್ಲಿಪ್ರತಿ4ಗಂಟೆಗೆಒಬ್ಬದಲಿತನಮೇಲೆದೌರ್ಜನ್ಯಪ್ರತಿ5ದಿನಕ್ಕೆಒಬ್ಬದಲಿತನಕೊಲೆಇಷ್ಟೆಲ್ಲಾಆಗುತ್ತಿದ್ದರೂ,ನೀವುಮಾತ್ರಓಟ್ಬ್ಯಾಂಕ್ರಾಜಕಾರಣಮಾಡಿಕೊಂಡುಮಜವಾದಿಯಂತೆಕಾಲಕಳೆಯುತ್ತಿದ್ದಿರಿ!ನಿಮ್ಮದಲಿತಪ್ರೇಮಕೇವಲನಾಟಕವಲ್ಲವೇಎಂದುಬಿಜೆಪಿಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದೆ. ಐದು ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದೆ. ಗಲಭೆಯಲ್ಲಿಭಾಗಿಯಾದವರಿಗೆಅಮಾಯಕರುಎಂದುಸರ್ಟಿಫಿಕೇಟ್ ನಿಮ್ಮದೇಪಕ್ಷದದಲಿತಶಾಸಕನಮನೆಗೆಮತಾಂಧರುಬೆಂಕಿಯಿಟ್ಟರು.ನೀವುಮಾಡಿದ್ದಾದರೂಏನು?ದಲಿತಶಾಸಕನನ್ನುರಕ್ಷಿಸುವುದನ್ನುಬಿಟ್ಟುಗಲಭೆಯಲ್ಲಿಭಾಗಿಯಾದವರಿಗೆಅಮಾಯಕರುಎಂದುಸರ್ಟಿಫಿಕೇಟ್ನೀಡಿದಿರಿ.ಮತಾಂಧರಮೇಲೆಇರುವಷ್ಟುಪ್ರೇಮದಲಿತರಮೇಲೇಕಿಲ್ಲಸಿದ್ದರಾಮಯ್ಯ?ಎಂದುಕಿಡಿಕಾರಿದೆ. ದಲಿತನೊಬ್ಬಮುಖ್ಯಮಂತ್ರಿಯಾಗಬಾರದುಮತ್ತುನಾನೇಸಿಎಂಆಗಬೇಕು 2013ರಲ್ಲಿಪರಮೇಶ್ವರ್ಅವರುಕೆಪಿಸಿಸಿಅಧ್ಯಕ್ಷರಾಗಿದ್ದರುಮತ್ತುಕಾಂಗ್ರೆಸ್ಅಧಿಕಾರಕ್ಕೆಬಂದರೆಅವರೇಮುಖ್ಯಮಂತ್ರಿಯಾಗಬೇಕಿತ್ತು.ಇದನ್ನುತಿಳಿದನೀವು,ದಲಿತನೊಬ್ಬಮುಖ್ಯಮಂತ್ರಿಯಾಗಬಾರದುಮತ್ತುನಾನೇಸಿಎಂಆಗಬೇಕುಎಂಬಕಾರಣಕ್ಕೆಸೋಲಿಸಿದಿರಿ.ಇದುನ್ಯಾಯವೇ?ಎಂದುವ್ಯಂಗ್ಯವಾಡಿದೆ. ದಲಿತರರಕ್ಷಣೆಗಿಂತಟಿಪ್ಪುಜಯಂತಿಆಚರಣೆಮುಖ್ಯವಾಯಿತಲ್ಲವೇ? ನಿಮ್ಮತುಘಲಕ್ದರ್ಬಾರ್ನಲ್ಲಿ: 350ಕ್ಕೂಹೆಚ್ಚುದಲಿತರಕೊಲೆಗಳಾದವು. 800ಕ್ಕೂಅಕದಲಿತಮಹಿಳೆಯರಮೇಲೆಅತ್ಯಾಚಾರವಾಯಿತು. 9000ಕ್ಕೂಹೆಚ್ಚುದಲಿತದೌರ್ಜನ್ಯಪ್ರಕರಣಗಳುದಾಖಲಾದವು.ದಲಿತರರಕ್ಷಣೆಗಿಂತನಿಮಗೆಟಿಪ್ಪುಜಯಂತಿಆಚರಣೆಮುಖ್ಯವಾಯಿತಲ್ಲವೇ?ಮುಖ್ಯಮಂತ್ರಿಯಾಗಲುನಿಮಗೆದಲಿತರುಬೇಕಿತ್ತು.ಆದರೆ,ಕಾಂಗ್ರೆಸ್ಅಧಿಕಾರಕ್ಕೇರಲುಶ್ರಮಿಸಿದನಿಮ್ಮದೇಪಕ್ಷದದಲಿತನಾಯಕಪರಮೇಶ್ವರರನ್ನುರಾಜಕೀಯವಾಗಿಮುಗಿಸಲುಹೊಂಚುಹಾಕಿದಿರಿ.ಒಮ್ಮೆಸೋಲಿಸಿದಿರಿ,ಮತ್ತೊಮ್ಮೆಉಪಮುಖ್ಯಮಂತ್ರಿಪಟ್ಟಕಸಿದುಕೊಂಡಿರಿ,ಇದೇದಲಿತಪ್ರೇಮವೇ?ಎಂದುಸಿದ್ದರಾಮಯ್ಯಅವರಿಗೆಟ್ವೀಟರ್‍ನಲ್ಲಿಪ್ರಶ್ನೆಗಳವಾಗ್ಬಾಣಬಿಡಲಾಗಿದೆ. : ---- --