ಖ್ಯಾತ ವ್ಯಂಗ್ಯಚಿತ್ರಕಾರ ಡಾ.ಆರ್.ಕೆ.ಲಕ್ಷ್ಮಣ್ ಜನ್ಮದಿನ : ಸಿಎಂ ಬಿಎಸ್ ವೈ ಸ್ಮರಿಸಿದ್ದು ಹೀಗೆ…. ಬೆಂಗಳೂರು,ಅಕ್ಟೋಬರ್,24,2020(..):ಭಾರತದಖ್ಯಾತವ್ಯಂಗ್ಯಚಿತ್ರಕಾರ,ಪದ್ಮವಿಭೂಷಣದಿ.ಡಾಆರ್.ಕೆ.ಲಕ್ಷ್ಮಣ್ಅವರಜನ್ಮದಿನದಂದುಅವರನ್ನುಸ್ಮರಿಸೋಣ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಸಮಕಾಲೀನವಿದ್ಯಮಾನಗಳಿಗೆವ್ಯಂಗ್ಯಚಿತ್ರಕಲೆಮೂಲಕಹಾಸ್ಯ,ವಿಡಂಬನೆಯಸಮರ್ಥವ್ಯಾಖ್ಯೆಯರೂಪನೀಡಿದ್ದಆರ್.ಕೆ.ಲಕ್ಷ್ಮಣ್ಅವರಸಾಧನೆಅದ್ವಿತೀಯವಾದದ್ದುಎಂದು ಸ್ಮರಿಸಿದ್ದಾರೆ. : ---...- -