ಚೆಫ್ಸ್ ದಿ ಕ್ಯೂಸಿನ್ ನಲ್ಲಿ ಅ.24 ರಂದು ಓರಿಯಂಟಲ್ ಮೇಳ: ವಿವಿಧ ಬಗೆಯ ಆಹಾರ ಲಭ್ಯ… ಮೈಸೂರು,ಅಕ್ಟೋಬರ್,22,2020(..):ನಗರದ ಟಿ.ಕೆ ಬಡಾವಣೆಯ ಗಣೇಶ ಭಂಡಾರ್ ಬಳಿ ಇರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಿಂದ ಅಕ್ಟೋಬರ್ 18 ರಿಂದ 26ರವರೆಗೆ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಆಹಾರೋತ್ಸವ ನಡೆಯುತ್ತಿದ್ದು ಪ್ರತಿನಿತ್ಯ ವಿಧ ವಿಧವಾದ ಆಹಾರ ಒದಗಿಸುವ ಮೂಲಕ ಗ್ರಾಹಕರನ್ನ ಸೆಳೆಯುತ್ತಿದೆ. ಈ ಮಧ್ಯೆ ದಸರಾ, ಆಹಾರೋತ್ಸವ ಅಂಗವಾಗಿ ಅಕ್ಟೋಬರ್ 24 ರಂದು ಚೆಫ್ಸ್ ದಿ ಕ್ಯೂಸಿನ್ ಹೋಟೆಲ್, ಓರಿಯಂಟಲ್ ಮೇಳ ಆಯೋಜಿಸಿದ್ದು ಅಂದು ಹೋಟೆಲ್ ನಲ್ಲಿ ನಾನಾ ರೀತಿಯ ಆಹಾರ ಪದಾರ್ಥ ತಿಂಡಿ ತಿನಿಸುಗಳು ಲಭ್ಯವಿರಲಿವೆ. ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಓರಿಯಂಟಲ್ ಮೇಳ ಇರಲಿದ್ದು ಗ್ರಾಹಕರು ಹೋಟೆಲ್ ಗೆ ಆಗಮಿಸಿ ತಮಗೆ ಇಷ್ಟವಾದ ಆಹಾರ ಸವಿಯಬಹುದು. ಅಂದಿನ ಮೆನುವಿನಲ್ಲಿ ಇರುವ ಊಟ, ತಿಂಡಿ ತಿನಿಸು ಬಗ್ಗೆ ವಿವರ ಇಲ್ಲಿದೆ ನೋಡಿ…. : – ’ – 24th-