ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜನ್ಮದಿನ : ಗಣ್ಯರಿಂದ ಶುಭ ಹಾರೈಕೆ ಬೆಂಗಳೂರು,ಅಕ್ಟೋಬರ್,22,2020(..): ಕೇಂದ್ರಗೃಹಸಚಿವಅಮಿತ್‌ಶಾಜನ್ಮದಿನಕ್ಕೆಪ್ರಧಾನಿನರೇಂದ್ರಮೋದಿಅವರೂಸೇರಿದಂತೆಹಲವುಗಣ್ಯರುಶುಭಕೋರಿದ್ದಾರೆ. ಅಮಿತ್‌ಶಾ ಗುರುವಾರ(ಅ.22) 56ನೇವರ್ಷಕ್ಕೆಕಾಲಿಟ್ಟಿದ್ದಾರೆ.ಭಾರತವನ್ನುಪ್ರಗತಿಯಕಡೆಗೆಕೊಂಡೊಯ್ಯಲುಅಮಿತ್‌ಶಾಅವರಸಮರ್ಪಣೆಮತ್ತುಶ್ರೇಷ್ಠತೆಯನ್ನುಒಳಗೊಂಡಕೊಡುಗೆಗೆದೇಶಸಾಕ್ಷಿಯಾಗಿದೆಎಂದುಪ್ರಧಾನಿನರೇಂದ್ರಮೋದಿಅವರು ಟ್ವೀಟ್‌ನಲ್ಲಿಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಬಿಜೆಪಿ ಬಲಪಡಿಸುವಅವರಪ್ರಯತ್ನಗಳು ಗಮನಾರ್ಹ ಬಿಜೆಪಿಯನ್ನುಬಲಪಡಿಸುವಅವರಪ್ರಯತ್ನಗಳೂಗಮನಾರ್ಹವಾಗಿವೆ.ಭಾರತದಸೇವೆಗೆದೇವರುಅವರಿಗೆಆರೋಗ್ಯಕರಜೀವನನೀಡಲಿ,’ಎಂದುಮೋದಿತಮ್ಮಟ್ವೀಟ್‌ನಲ್ಲಿಹೇಳಿದ್ದಾರೆ. ಬಿಜೆಪಿಅಧ್ಯಕ್ಷಜೆಪಿನಡ್ಡಾಅವರೂಶಾಜನ್ಮದಿನಕ್ಕೆಟ್ವಿಟರ್‌ಮೂಲಕಶುಭಾಶಯತಿಳಿಸಿದ್ದಾರೆ.ದೇಶಪ್ರೇಮ,ಸಮರ್ಪಣೆ,ಕಠಿಣಪರಿಶ್ರಮ,ಸಂಘಟನಾಕೌಶಲಮತ್ತುಕೋಟ್ಯಂತರಭಾರತೀಯರಿಗೆಸ್ಫೂರ್ತಿಯಾಗಿರುವಅಮಿತ್‌ಶಾಅವರಿಗೆಜನ್ಮದಿನದಶುಭಾಶಯಗಳುಎಂದುಹೇಳಿದ್ದಾರೆ. ಬಿ.ಎಸ್,ಯಡಿಯೂರಪ್ಪ ಅವರಿಂದ ಶುಭಹಾರೈಕೆ ಕೇಂದ್ರಗೃಹಸಚಿವಅಮಿತ್ಶಾಅವರಿಗೆಜನ್ಮದಿನದಹಾರ್ದಿಕಶುಭಾಶಯಗಳು.ದೇವರುತಮಗೆಉತ್ತಮಆರೋಗ್ಯ,ಧೀರ್ಘಾಯುಷ್ಯಮತ್ತುದೇಶಸೇವೆಯಲ್ಲಿಮತ್ತಷ್ಟುಯಶಸ್ಸನ್ನುನೀಡಲಿಎಂದುಹಾರೈಸುತ್ತೇನೆ ಎಂದುಮುಖ್ಯಮಂತ್ರಿಬಿಎಸ್‌ಯಡಿಯೂರಪ್ಪಅವರುಟ್ವೀಟ್‌ಮಾಡಿದ್ದಾರೆ. 2014ರಿಂದ2020ರವರೆಗೆಬಿಜೆಪಿಅಧ್ಯಕ್ಷರಾಗಿದ್ದಅಮಿತ್‌ಶಾಅವರು,ಹಲವುರಾಜ್ಯಗಳಲ್ಲಿಪಕ್ಷವನ್ನುಅಧಿಕಾರಕ್ಕೆತರುವಲ್ಲಿಸಫಲರಾಗಿದ್ದರು. 2014ರಲೋಕಸಭೆಚುನಾವಣೆಯಲ್ಲಿಬಿಜೆಪಿಗೆಗೆಲವುತಂದುಕೊಡುವಲ್ಲಿತೆರೆಮರೆಯಲ್ಲೇಪ್ರಧಾನಪಾತ್ರನಿರ್ವಹಿಸಿದ್ದಅವರು, 2019ರಲೋಕಸಭೆಚುನಾವಣೆಯಬಹುದೊಡ್ಡಗೆಲುವಿಗೂಕಾರಣಕರ್ತರಾಗಿದ್ದರು.ಈಚುನಾವಣೆನಂತರಪ್ರಧಾನಿನರೇಂದ್ರಮೋದಿಮಂತ್ರಿಮಂಡಲಸೇರಿದಅಮಿತ್ಶಾರಾಷ್ಟ್ರದಗೃಹಸಚಿವರಾದರು. : --- ’----