ಅ.21ರಂದು ಸಿಎಫ್ ಟಿ ಆರ್ ಐ ಪ್ರತಿಷ್ಠಾನ ದಿನ ಮೈಸೂರು,ಅಕ್ಟೋಬರ್,20,2020(..): ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನ ಸಂಸ್ಥೆಯು ಅಕ್ಟೋಬರ್ 21ರಂದು ಬೆಳಗ್ಗೆ 11ಕ್ಕೆ ಸಿ ಎಫ್ ಟಿ ಆರ್ ಐ ಪ್ರತಿಷ್ಠಾನ ದಿನ ಕಾರ್ಯಕ್ರಮ ಆಯೋಜಿಸಿದೆ. ಕಾರ್ಯಕ್ರಮಕ್ಕೆ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅತಿಥಿಯಾಗಿ ಆಗಮಿಸಲಿದ್ದು, ‘’ಕಾರ್ಯಕ್ಷೇತ್ರ ಕ್ಷೇಮ ಮತ್ತು ಭಾರತದಲ್ಲಿ ಹೃದ್ರೋಗಗಳ ವಿವರ’’ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಹೊಲೊಸುಲ್ಟ್ ಸಿಇಒ ಹರ್ಷ ಕಿಕ್ಕೇರಿ ಅತಿಥಿಯಾಗಿ ಆಗಮಿಸಲಿದ್ದು, ಸಿಎಸ್ ಐಆರ್-ಸಿಎಫ್ ಟಿ ಆರ್ ಐ ನಿರ್ದೇಶಕ ಜೀತೇಂದ್ರ ಜಾದವ್ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. : ---21st