ಅ.18 ರಂದು ”ರಾಷ್ಟ್ರೀಯ ಶಿಕ್ಷಣ ನೀತಿ” ಕುರಿತು ವೆಬಿನಾರ್ ಮೈಸೂರು,ಅಕ್ಟೋಬರ್,16,2020(..): ಎಚ್.ಎಚ್.ಶ್ರೀಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್ ವತಿಯಿಂದ ಅ.18 ರಂದು ಬೆಳಗ್ಗೆ 11ಕ್ಕೆ ‘ರಾಷ್ಟ್ರೀಯ ಶಿಕ್ಷಣ ನೀತಿ 2020- ಭಾರತೀಯ ಪರಂಪರೆ ಎಂಬ ವಿಷಯ ಕುರಿತು ವೆಬಿನಾರ್ ಆಯೋಜಿಸಲಾಗಿದೆ.ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಅಧ್ಯಕ್ಷ, ಪದ್ಮ ವಿಭೂಷಣ ಪುರಸ್ಕೃತ ಡಾ.ಕೆ.ಕಸ್ತೂರಿ ರಂಗನ್, ಪದ್ಮಶ್ರೀ ಪುರಸ್ಕೃತ ದರ್ಶನ್ ಶಂಕರ್ ಅವರು ವೆಬಿನಾರ್ನಲ್ಲಿ ಮಾತನಾಡಲಿದ್ದಾರೆ.ಈ ಸಂದರ್ಭ ರಾಜವಂಶಸ್ಥ ಡಾ.ಪ್ರಮೋದ ದೇವಿ ಒಡೆಯರ್ ಉಪಸ್ಥಿತರಿರಲಿದ್ದಾರೆ. ವೆಬ್ನಾರ್ ಅನ್ನು ಯ್ಯೂಟ್ಯೂಬ್ ಲಿಂಕ್ : ://./jQs_fx1NMkg ಮೂಲಕ ಲೈವ್ ವಿಕ್ಷಿಸಬಹುದಾಗಿದೆ. : -‘--’-18th