ಸತತ 4ನೇ ಬಾರಿಗೆ ಮೈಸೂರು ರೈಲ್ವೆ ನಿಲ್ದಾಣಕ್ಕೆ ‘’ಅತ್ಯುತ್ತಮ ನಿರ್ವಹಣೆಯ ನಿಲ್ದಾಣ ಪ್ರಶಸ್ತಿ’’ ಮೈಸೂರು,ಅಕ್ಟೋಬರ್,14,2020(..): ಸತತವಾಗಿ 4ನೇ ಬಾರಿಗೆ ಮೈಸೂರು ರೈಲ್ವೆ ನಿಲ್ದಾಣವು ”ಅತ್ಯುತ್ತಮ ನಿರ್ವಹಣೆಯ ನಿಲ್ದಾಣ” ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ನೈಋತ್ಯರೈಲ್ವೆಯ‘ಪ್ರಮುಖ‘ನಿಲ್ದಾಣಗಳವಿಭಾಗದಲ್ಲಿಮೈಸೂರುರೈಲ್ವೆನಿಲ್ದಾಣವನ್ನು2019-20ನೇವರ್ಷದ‘ಅತ್ಯುತ್ತಮನಿರ್ವಹಣೆಯನಿಲ್ದಾಣ‘ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಹುಬ್ಬಳ್ಳಿಯಲ್ಲಿನಡೆದನೈಋತ್ಯರೈಲ್ವೆಯ65ನೇರೈಲ್ವೆವಾರಸಂಭ್ರಮಾಚರಣೆಯಕಾರ್ಯಕ್ರಮದಲ್ಲಿರೈಲ್ವೆಪ್ರಧಾನವ್ಯವಸ್ಥಾಪಕಅಜಯ್ಕುಮಾರ್ಸಿಂಗ್ಅವರಿಂದನೈಋತ್ಯರೈಲ್ವೆಯಮೈಸೂರುವಿಭಾಗದವಿಭಾಗೀಯರೈಲ್ವೆವ್ಯವಸ್ಥಾಪಕರಾದಅಪರ್ಣಗರ್ಗ್ನೈರುತ್ಯಪ್ರಶಸ್ತಿಪಡೆದುಕೊಂಡಿದ್ದಾರೆ. ಮೈಸೂರುವಿಭಾಗದಭದ್ರತಾವಿಭಾಗಕ್ಕೆ2019-20ನೇಸಾಲಿನದಕ್ಷತೆಯಪ್ರಶಸ್ತಿ 2019-20ನೇಸಾಲಿನಲ್ಲಿರೈಲ್ವೇಇಲಾಖೆಕೈಗೊಂಡಸಮಗ್ರನಿಲ್ದಾಣಪುನರಾಭಿವೃದ್ಧಿಯೋಜನೆಯಡಿಮೈಸೂರುರೈಲ್ವೆನಿಲ್ದಾಣವುಕಟ್ಟಡದಪಾರಂಪರಿಕಮೌಲ್ಯವನ್ನುಉಳಿಸಿಕೊಂಡುಸಾಕಷ್ಟುಕಾಳಜಿಯೊಂದಿಗೆಅನೇಕಪ್ರಯಾಣಿಕಸ್ನೇಹಿಉಪಕ್ರಮಗಳನ್ನುಹೆಚ್ಚಿಸಿದೆ. ಸ್ವರ್ಣಜಯಂತಿವಾರದಸೂಪರ್ಫಾಸ್ಟ್ರೈಲಿಗೆ‘ಅತ್ಯುತ್ತಮವಾಗಿನಿರ್ವಹಿಸಿದರೇಕ್‘ಪ್ರಶಸ್ತಿ ಮೈಸೂರುಮತ್ತುನಿಜಾಮುದ್ದೀನ್(ನವದೆಹಲಿ)ನಡುವೆಚಲಿಸುವಪ್ರತಿಷ್ಠಿತಸ್ವರ್ಣಜಯಂತಿವಾರದಸೂಪರ್ಫಾಸ್ಟ್ರೈಲಿಗೆ2019-20ನೇಸಾಲಿನನೈಋತ್ಯರೈಲ್ವೆಯಲ್ಲಿ‘ಅತ್ಯುತ್ತಮವಾಗಿನಿರ್ವಹಿಸಿದರೇಕ್‘ಎಂದುಪ್ರಶಸ್ತಿನೀಡಲಾಗಿದೆ. ವಿಭಾಗದಸಂಪೂರ್ಣಕಾರ್ಯಪಡೆಗೆ,ತನ್ನಲಕ್ಷಾಂತರಗ್ರಾಹಕರಿಗೆಸುರಕ್ಷಿತ,ಆರಾಮದಾಯಕಮತ್ತುಕೈಗೆಟುಕುವದರದಪ್ರಯಾಣವನ್ನುಒದಗಿಸುವಂತೆಮಾಡಲುಅತ್ಯುತ್ತಮಪ್ರಯತ್ನವನ್ನುನೀಡುವಂತೆನೈಋತ್ಯರೈಲ್ವೆಯಮೈಸೂರುವಿಭಾಗದವಿಭಾಗೀಯರೈಲ್ವೆವ್ಯವಸ್ಥಾಪಕರಾದಅಪರ್ಣಗರ್ಗ್ಸೂಚಿಸಿದ್ದು,ಮೈಸೂರುವಿಭಾಗದಅಧಿಕಾರಿಗಳುಮತ್ತುಸಿಬ್ಬಂದಿಗಳಿಗೆಅವರ2019-20ರಅವಧಿಯಲ್ಲಿನಅಸಾಧಾರಣಕಾರ್ಯಗಳಿಗಾಗಿಅಭಿನಂದನೆ ಸಲ್ಲಿಸಿದ್ದಾರೆ. : ---- -4th -