ಉಸಿರಾಟ ಸಮಸ್ಯೆ ಐಸಿಯುಗೆ ಹಿರಿಯ ನಟ ಸೌಮಿತ್ರಾ ಚಟರ್ಜಿ ಬೆಂಗಳೂರು,ಅಕ್ಟೋಬರ್,12,2020(..): ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಬಂಗಾಲಿ ಚಿತ್ರರಂಗದ ಹಿರಿಯ ನಟ ಸೌಮಿತ್ರಾ ಚಟರ್ಜಿ(85) ಸ್ಥಿತಿ ಗಂಭೀರವಾಗಿದೆ. ಕ್ಯಾನ್ಸರ್‍ಗೆ ತುತ್ತಾಗಿ ಕೆಲವುವರ್ಷಗಳಿಂದಬಳಲುತ್ತಿದ್ದಚಟರ್ಜಿಗೆಇತ್ತೀಚೆಗೆಕೊರೊನಾಪಾಸಿಟಿವ್ದೃಢಪಟ್ಟಿತ್ತು. ಹೀಗಾಗಿ,ಅವರಆರೋಗ್ಯದಲ್ಲಿಮತ್ತಷ್ಟುಏರಿಳಿತಉಂಟಾಗಿತ್ತು,ಕಳೆದರಾತ್ರಿಅವರಆರೋಗ್ಯದಲ್ಲಿಮತ್ತಷ್ಟುವಿಷಮವಾಗಿದ್ದರಿಂದಅವರನ್ನುಐಸಿಯುಗೆಸ್ಥಳಾಂತರಿಸಲಾಗಿದೆಎಂದುವೈದ್ಯರುತಿಳಿಸಿದ್ದಾರೆ. ಇತ್ತೀಚೆಗೆಅವರಜೀವನಚರಿತ್ರೆಆಧಾರಿಸಿದ`ಅಭಿಜಾನ್‘ಎಂಬಡಾಕ್ಯೂಮೆಂಟರಿಯನ್ನುಚಿತ್ರೀಕರಿಸಲಾಗಿತ್ತು.ಸತ್ಯಜಿತ್ಅವರ`ಅಪುರ್‍ಸಂಸರ್‘ (1959)ದಿಂದಸಿನಿಲೋಕಕ್ಕೆಎಂಟ್ರಿಕೊಟ್ಟಚಟರ್ಜಿ`ಆಕಾಶ್ಕುಸುಮ್‘, `ಚಾರುಲತಾ‘, `ತಪನ್ಸಿನ್ಹಾ‘ಸೇರಿದಂತೆ70ಕ್ಕೂಹೆಚ್ಚುಚಿತ್ರಗಳಲ್ಲಿನಟಿಸಿದ್ದು,ಹಲವುಚಿತ್ರಗಳನ್ನುನಿರ್ಮಿಸಿ,ನಿರ್ದೇಶಿಸಿದ್ದಾರೆ. ಕಲಾಪ್ರಪಂಚದಲ್ಲಿಮಾಡಿದಸೇವೆಗೆ ಅನೇಕ ಪ್ರಶಸ್ತಿಗಳ ಗೌರವ ಸೌಮಿತ್ರಾಚಟರ್ಜಿಕಲಾಪ್ರಪಂಚದಲ್ಲಿಮಾಡಿದಸೇವೆಯನ್ನುಗುರುತಿಸಿ2004ರಲ್ಲಿಪದ್ಮಭೂಷಣ, 2012ರಲ್ಲಿದಾದಾಸಾಹೇಬ್ಫಾಲ್ಕೆಪ್ರಶಸ್ತಿ, 2018ರಲ್ಲಿಫ್ರಾನ್ಸ್‍ನಅತ್ಯುನ್ನತನಾಗರಿಕಪ್ರಶಸ್ತಿಗಳುಲಭಿಸಿವೆ. : -----