: ಆನ್ ಲೈನ್ ಕೋರ್ಸ್ ಆರಂಭಕ್ಕೆ ಶೈಕ್ಷಣಿಕ ಮಂಡಳಿ ಗ್ರೀನ್ ಸಿಗ್ನಲ್. ಮೈಸೂರು, ಅ.12, 2020 : (.. ) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಕೋರ್ಸ್ ಗಳ ಆರಂಭಕ್ಕೆ ಶೈಕ್ಷಣಿಕ ಮಂಡಳಿ ಸಭೆ ಅನುಮೋದನೆ ನೀಡಿದೆ. ಮುಕ್ತ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ 11 ಪದವಿ ತರಗತಿ ಹಾಗೂ 7 ಸ್ನಾತಕೋತ್ತರ ತರಗತಿಗಳ ಆನ್ ಲೈನ್ ಕೋರ್ಸ್ ಆರಂಭಕ್ಕೆ ಅನುಮೋದನೆ ಲಭಿಸಿದೆ. ಪದವಿ ತರಗತಿಗಳ ಪೈಕಿ : (.), (...), (...) (...), (...), (.. ), (...) (.. ), (.. ), (.. ), . ಸ್ನಾತಕೋತ್ತರ ಪದವಿಗೆ ಸಂಬಂಧಿಸಿದಂತೆ : (.), (...) (.. ), (...) (.. ), (. ), (. ). : .---.-----.-