ವೇತನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸುವಂತೆ ಕಾರ್ಮಿಕರಿಂದ ಪ್ರತಿಭಟನೆ ಮೈಸೂರು,ಅಕ್ಟೋಬರ್,09,2020(..): ಸಿಡಿಸಿ, ಹೊರಗುತ್ತಿಗೆಡಿಗ್ರೂಫ್ಸಿಬ್ಬಂದಿಗಳಿಗೆಕನಿಷ್ಠವೇತನಮತ್ತುಇತರೆಸೌಲಭ್ಯಗಳನ್ನುಜಾರಿಮಾಡುವಂತೆಒತ್ತಾಯಿಸಿಕರ್ನಾಟಕರಾಜ್ಯಉನ್ನತಶಿಕ್ಷಣಇಲಾಖೆಕಾಲೇಜುಗಳಕಾರ್ಮಿಕರಸಂಘದವತಿಯಿಂದಪ್ರತಿಭಟನೆನಡೆಸಲಾಯಿತು. ಮೈಸೂರು, ಹುಣಸೂರುರಸ್ತೆಯಲ್ಲಿರುವಉನ್ನತಶಿಕ್ಷಣಇಲಾಖೆಯಜಂಟಿನಿರ್ದೇಶಕರಕಚೇರಿ ಎದುರುಶುಕ್ರವಾರ ಜಮಾಣೆಗೊಂಡ ಪ್ರತಿಭಟನಕಾರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು. ಎಐಟಿಯುಸಿಯ ರಾಜ್ಯಸಂಚಾಲಕಚಂದ್ರಶೇಖರ್ಮೇಟಿಮಾತನಾಡಿ, ಉನ್ನತಶಿಕ್ಷಣಇಲಾಖೆವ್ಯಾಪ್ತಿಗೆಒಳಪಡುವರಾಜ್ಯದಎಲ್ಲಾಪದವಿಮತ್ತುಸ್ನಾತಕೋತ್ತರಕಾಲೇಜುಗಳಲ್ಲಿಸಿಡಿಸಿ,ಗುತ್ತಿಗೆ,ಹೊರಗುತ್ತಿಗೆಮತ್ತುಅನ್ಸ್ಕಿಲ್ಡ್ಹೆಸರಿನಲ್ಲಿಡಿಗ್ರೂಪ್ಹಾಗೂಡೇಟಾಎಂಟ್ರಿಆಪರೇಟರ್ಗಳಾಗಿಕೆಲಸಮಾಡುತ್ತಿರುವಕಾರ್ಮಿಕರುಶಾಸನಬದ್ಧವಾಗಿಸಿಗಬೇಕಾದಕನಿಷ್ಠವೇತನವೂಇಲ್ಲದೆಕಳೆದ12-15ವರ್ಷಗಳಿಂದಲೂಎರಡುಸಾವಿರಕ್ಕೂಹೆಚ್ಚುಕಾರ್ಮಿಕರುಸೇವೆಸಲ್ಲಿಸುತ್ತಿದ್ದಾರೆಎಂದು ಬೇಸರವ್ಯಕ್ತಪಡಿಸಿದರು. ಈಸೇವೆಯಲ್ಲಿಕಾರ್ಯನಿರತರಾಗಿರುವಕಾರ್ಮಿಕರಲ್ಲಿಹೆಚ್ಚಿನವರುಶೋಷಿತಸಮುದಾಯದಮಹಿಳೆಯರಾಗಿದ್ದು,ತಮ್ಮಹಾಗೂಕುಟುಂಬಗಳನಿರ್ವಹಣೆಗಾಗಿಹಲವಾರುವರ್ಷಗಳಿಂದಕೆಲಸವುಖಾಯಂಆಗಬಹುದೆಂಬನಿರೀಕ್ಷೆಯಲ್ಲಿಕಡಿಮೆವೇತನಕ್ಕೆಸೇವೆಸಲ್ಲಿಸುತ್ತಿದ್ದಾರೆ.ಶಿಕ್ಷಣಇಲಾಖೆಯಲ್ಲಿಕನಿಷ್ಠವೇತನನೀಡದೆ15ವರ್ಷಗಳಿಂದಲೂಶೋಷಣೆಮಾಡುತ್ತಾಬಂದಿರುವುದುವಿಷಾದನೀಯಎಂದರು. ಇಲಾಖಾವ್ಯಾಪ್ತಿಯಕಾಲೇಜುಗಳಲ್ಲಿನಡೆಯುತ್ತಿರುವಅನ್ಫೇರ್ಲೇಬರ್ಪ್ರಾಕ್ಟೀಸ್ನ್ನುಕೂಡಲೇತಡೆಗಟ್ಟಲುಸೂಕ್ತಕ್ರಮವಹಿಸಬೇಕು.ಶಾಸನಬದ್ಧವಾಗಿಕಾರ್ಮಿಕರಿಗೆನೀಡಬೇಕಾದಎಲ್ಲಾಕನಿಷ್ಠಸೌಲಭ್ಯಗಳನ್ನುಜಾರಿಗೊಳಿಸಬೇಕೆಂದುಒತ್ತಾಯಿಸಿದರು. ಶಾಸನಬದ್ಧವಾಗಿನೀಡಬೇಕಾದಎಲ್ಲಾಕನಿಷ್ಠಸೌಲಭ್ಯಗಳನ್ನುಕೂಡಲೇಜಾರಿಮಾಡಬೇಕು.ಕಾರ್ಮಿಕಇಲಾಖೆಯು2017ರಂದುವೇತನಪಾವತಿಕುರಿತಂತೆಮಾಡಿರುವಅಧಿಸೂಚನೆಅನ್ವಯಇಲ್ಲಿಯವರೆಗಿನವ್ಯತ್ಯಾಸದಹಿಂಬಾಕಿವೇತನವನ್ನುಪ್ರತಿಯೊಬ್ಬಕಾರ್ಮಿಕರಿಗೂಪಾವತಿಸಬೇಕು.ಲಾಕ್ಡೌನ್ಅವಧಿಯಿಂದಅಕ್ಟೋಬರ್ತಿಂಗಳವರೆಗೂವೇತನವನ್ನುಎಲ್ಲಾಕಾರ್ಮಿಕರಿಗೂಪಾವತಿಸಬೇಕುಎಂದುಆಗ್ರಹಿಸಿದರು. ಪ್ರತಿಭಟನೆಯಲ್ಲಿಜಿಲ್ಲಾಜಂಟಿಕಾರ್ಯದರ್ಶಿಮುದ್ದುಕೃಷ್ಣ,ಪುಟ್ಟರಾಜು,ಮೀನಾಕ್ಷಿ,ಇಂದಿರಸೇರಿದಂತೆ ಅನೇಕರು ಭಾಗವಹಿಸಿದ್ದರು. : -----