ಅನುಷ್ಕಾ ಶೆಟ್ಟಿ ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟ ಕೆಲವೇ ಗಂಟೆಗಳಲ್ಲಿ 9 ಲಕ್ಷ ಫಾಲೋವರ್ಸ್ ಬೆಂಗಳೂರು, ಅಕ್ಟೋಬರ್ 02, 2020 (..):ನಟಿ ಅನುಷ್ಕಾ ಶೆಟ್ಟಿ ಟ್ವಿಟರ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು. ತಡವಾಗಿಯಾದರೂ ನಟಿ ಅನುಷ್ಕಾ ಟ್ವಿಟರ್‌ ನಲ್ಲಿ ಖಾತೆ ತೆರೆದಿದ್ದಾರೆ.ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟ ಕೆಲವೇ ಗಂಟೆಗಳಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಗಳಿಸಿದ್ದಾರೆ . ಈ ಬಗ್ಗೆ ಬರೆದುಕೊಂಡಿರುವ ಅವರು , ಎಲ್ಲರೂ ಚೆನ್ನಾಗಿದ್ದೀರಿ ಎಂದು ಕೊಂಡಿದ್ದೇನೆ . ನನ್ನನ್ನು ಅಫೀಶಿಯಲ್ ಟ್ವಿಟರ್ ಖಾತೆಯಲ್ಲಿ ಫಾಲೋ ಮಾಡಿ ಎಂದು ಹೇಳಿದ್ದಾರೆ .@ ಇಲ್ಲಿ ಅನುಷ್ಕಾ ಶೆಟ್ಟಿ ಅವರನ್ನು ಫಾಲೋ ಮಾಡಬಹುದಾಗಿದೆ .