ಶಿಕ್ಷೆಯಾದಲ್ಲಿ ರಾಮನಿಗಾಗಿ ಸಲ್ಲಿಸಿದ ಸೇವೆ ಸಾರ್ಥಕ : ಮಾಜಿ ಶಾಸಕ ಪವನ್ ಪಾಂಡೆ ಬೆಂಗಳೂರು,ಸೆಪ್ಟೆಂಬರ್,30,2020(..): ರಾಮನ ಸೇವೆ ಮಾಡಿದ್ದಕ್ಕೆ ಸಾರ್ಥಕ. ಶಿಕ್ಷೆಯಾದಲ್ಲಿ ರಾಮನಿಗಾಗಿ ಸಲ್ಲಿಸಿದ ಸೇವೆಯು ಸಾರ್ಥಕವೆಂದು ಭಾವಿಸುತ್ತೇನೆ ಎಂದು ಶಿವಸೇನೆ ಮಾಜಿ ಶಾಸಕ ಪವನ್ ಪಾಂಡೆ ಹೇಳಿದ್ದಾರೆ.ಇಂದು ಬಾಬ್ರಿ ಮಸೀದಿ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಲಖನೌ ವಿಶೇಷ ಕೊರ್ಟ್ ಗೆ ಹಾಜರಾಗಿದ್ದಾರೆ. ರಾಮನ ಸೇವೆ ಸಲ್ಲಿಸೋಕೆ ಹುಟ್ಟಿದ್ದು, ಶಿಕ್ಷೆಯಾದರೆ ರಾಮನ ಸೇವೆ ಮಾಡಿದ್ದಕ್ಕೆ ಸಾರ್ಥಕವೆಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ. : ---