ಡ್ರಗ್ಸ್ ಮಾಫಿಯಾ : ಎನ್ ಸಿ ಬಿ ಕಚೇರಿಗೆ ನಟಿ ದೀಪಿಕಾ ಪಡುಕೋಡೆ ಬೆಂಗಳೂರು,ಸೆಪ್ಟೆಂಬರ್,26,2020(..): ಬಾಲಿವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ದೀಪಿಕಾ ಪಡುಕೋಡೆ ಎನ್ ಸಿ ಬಿ ಕಚೇರಿಗೆ ಹಾಜರಾಗಿದ್ದಾರೆ. ಬಾಲಿವುಡ್ ನಟಿಯರು ಡ್ರಗ್ಸ್ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ನಟಿ ದೀಪಿಕಾ ಪಡುಕೋಣೆ ಅವರ ವಾಟ್ಸಾಪ್ ಮೇಸೆಜ್ ಆಧರಿಸಿ ಎನ್ ಸಿ ಬಿ ವಿಚಾರಣೆಗೆ ಹಾಜರಾಗುವಂತೆ ನಟಿ ದೀಪಿಕಾ ಪಡುಕೋಣೆಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರೊಂದಿಗೆ ವಿಚಾರಣೆಗೆ ಹಾಜರಾಗಿದ್ದಾರೆ. : -- -