ತೆವಲಿಗೆ ಮಾತನಾಡುವುದನ್ನು ಬಿಡಿ : ಡಿಕೆಶಿ ವಿರುದ್ಧ ಸಚಿವ ಬಿ.ಸಿ.ಪಾಟೀಲ್ ಕಿಡಿ ಬೆಂಗಳೂರು,ಸೆಪ್ಟೆಂಬರ್,23,2020(..): ಡಿ.ಕೆ.ಶಿವಕುಮಾರ್ ಸರ್ವವನ್ನು ಬಲ್ಲವರು. ಅವರು ತೆವಲಿಗೆ ಮಾತನಾಡುವುದನ್ನು ಬಿಡಬೇಕು ಎಂದು ಕೃಷಿ ಸಚಿವ ಬಿ.ಟಿ.ಪಾಟೀಲ್ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.ನೆನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸಂಬಂಧಿಸಿದಂತೆ ರೈತರ ಪರವಾಗಿ ಮಾತನಾಡುವಾಗ ಕೃಷಿ ಸಚಿವರಿಗೆ ಸಾಮಾನ್ಯ ಜ್ಞಾನವಿಲ್ಲ ಎಂದು ಕಿಡಿಕಾರಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಚಿವ ಬಿ.ಸಿ.ಪಾಟೀಲ್ ಸರ್ವವನ್ನು ಬಲ್ಲ ಡಿಕೆಶಿ ಅವರು ತೆವಲಿಗೆ ಮಾತನಾಡುವುದನ್ನು ಬಿಡಬೇಕು ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. : ----..- -