ಸಂಡೇ ಸ್ಪೆಷಲ್: ಸೆ.20 ರಂದು ಮೈಸೂರಿನ ಚೆಫ್ ದಿ ಕ್ಯೂಸನ್ ನಲ್ಲಿ ಸಿಗಲಿದೆ ಡಿಫರೆಂಟ್ ‘ಮೀಲ್ಸ್’ … ಮೈಸೂರು,ಸೆಪ್ಟಂಬರ್,16,2020(..):ಪ್ರತಿ ಭಾನುವಾರ ವಿಭಿನ್ನ ರೀತಿಯ ರುಚಿಕಟ್ಟಾದ ಆಹಾರ ತಯಾರಿಸಿ ಗ್ರಾಹಕರನ್ನ ಸೆಳೆಯುತ್ತಿರುವ ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ಈ ಭಾನುವಾರವೂ ಸಹ ಸ್ಪೆಷಲ್ ಆಗಿ ಊಟ ತಿಂಡಿ ಲಭ್ಯವಿರಲಿದೆ. ನಗರದ ಟಿ.ಕೆ ಬಡಾವಣೆಯ ಗಣೇಶ ಭಂಡಾರ್ ಬಳಿ ಇರುವ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ ಸೆಪ್ಟಂಬರ್ 20 ರಂದು ಸಂಡೆ ಸ್ಪೆಷಲ್ ಆಗಿ ಈ ಬಾರಿ ಕೊಟ್ಟೆ ಇಡ್ಲಿ, ರಾಜರಾಣಿ ದೋಸೆ ಸೇರಿದಂತೆ ಬಾಯಿ ನೀರೋರೆಸುವ ತಿಂಡಿ, ಊಟ ಲಭ್ಯವಿರಲಿದೆ. ಸಬ್ಬಕ್ಕಿ ವಡ, ಆಪಮ್ ಗಾಸಿ ಕಡಲೆ ಕರ್ರಿ, ಸೌತೆಕಾಯಿ ದೋಸೆ, ಓಪನ್ ಮಸಾಲ ದೋಸಾ, ಚೆನ್ನ ರಬಡಿ, ಬಾಯಿಗೆ ಸಕತ್ ಟೇಸ್ಟ್ ನೀಡುವ ಸೊಯಾಬಿನ್ ಮತ್ತು ಬ್ರೆಡ್ ಮಸಾಲ ವಿಜಿಟೇಬಲ್ ಬಿರ್ಯಾನಿ, ಮಸಾಲ ಅಕ್ಕಿರೊಟ್ಟಿಯಂತಹ ಬಗೆ ಬಗೆಯ ಊಟ ತಿಂಡಿ ಭಾನುವಾರದ ಮೆನುವಿನಲ್ಲಿ ಇರಲಿದೆ. ಗ್ರಾಹಕರು ಹೋಟೆಲ್ ಗೆ ಭೇಟಿ ನೀಡಿ ತಮಗೆ ಇಷ್ಟವಾದ ರುಚಿಕರ ಊಟ ತಿಂಡಿ ತಿಂದು ಟೇಸ್ಟ್ ಸವಿಯಬಹುದು. ಆಹಾರ ಪಾರ್ಸಲ್ ಗಾಗಿ 7411883230 ಮತ್ತು 9448601060 ಹಾಗೆಯೇ 0821-4190086 ಸಂಪರ್ಕಿಸಬಹುದು : - ’ - - 20 …