ಬೇಡಿಕೆ ಈಡೇರಿಕೆಗಾಗಿ ಇಂದಿನಿಂದ ಮೈಸೂರಿನಲ್ಲಿ ಸರ್ಕಾರಿ ವೈದ್ಯರಿಂದ ಅಸಹಕಾರ ಪ್ರತಿಭಟನೆ ಮೈಸೂರು,ಸೆಪ್ಟೆಂಬರ್,15,2020(..): ವಿವಿಧ ಬೇಡಿಕೆಗಳನ್ನು ಸರಕಾರವು ಈಡೇರಿಸದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಂದಿನಿಂದ ಸರ್ಕಾರಿ ವೈದ್ಯರ ಅಸಹಕಾರ ಪ್ರತಿಭಟನೆ ನಡೆಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯರು. ಇಲಾಖೆಗೆ ಆಪ್‌ಲೈನ್, ಆನ್‌ಲೈನ್ ಮಾಹಿತಿ ನೀಡದೆ ಮುಷ್ಕರ ಮಾಡಲು ನಿರ್ಧರಿಸಿದ್ದಾರೆ. ವೈದ್ಯರ ವೇತನ ಹೆಚ್ಚಳ, 3 ವರ್ಷ ಸೇವೆ ಸಲ್ಲಿಸಿದ ವೈದ್ಯರನ್ನು ಖಾಯಂಗೊಳಿಸಬೇಕು.ಕೇರಳ ಮಾದರಿ 8 ಗಂಟೆ ಕರ್ತವ್ಯ ಸಮಯ ನಿಗದಿ. ಸೇರು ಹಲವು ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಮೂಲಕ ಒತ್ತಾಯ ಮಾಡಲಿದ್ದಾರೆ. ಬೇಡಿಕೆ ಈಡೇರಿಕೆಗೆ 21ರವರೆಗೂ ಗಡುವು ಕೋವಿಡ್ ವರದಿಯನ್ನು ನೀಡದಿರಲು ನಿರ್ಧಾರ. 21ರವರೆಗೂ ಸರ್ಕಾರಕ್ಕೆ ಗಡುವು ಬೇಡಿರಿಕೆ ಈಡೇರದಿದ್ದರೆ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ನಿರ್ಧಾರ. : --------