ಪದೇ ಪದೇ ಕ್ಯಾಸಿನೋಗೆ ಹೋಗಿದ್ದೇಕೆ…? ಶಾಸಕ ಜಮೀರ್ ಅಹ್ಮದ್ ಗೆ ಸಚಿವ ಸಿ.ಟಿ.ರವಿ ಪ್ರಶ್ನೆ ಬೆಂಗಳೂರು,ಸೆಪ್ಟೆಂಬರ್,14,2020(..): ಕ್ಯಾಸಿನೋಗೆ ಹೋಗಿದ್ದು ತಪ್ಪು ಎಂದಿಲ್ಲ. ಪದೇ, ಪದೇ ಏಕೆ ಹೋಗಿದ್ದು ಎಂದು ಶಾಸಕ ಜಮೀರ್ ಅಹ್ಮದ್ ಅವರ ವಿರುದ್ಧ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಶಾಸಕ ಜಮೀರ್ ಅಹ್ಮದ್ ಖಾನ್ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸಿ.ಟಿ.ರವಿ ಅವರು ಫಾಝಿಲ್ ಜೊತೆಗೆ ಏಕೆ ಹೋಗಿದ್ರಿ ಎಂಬಿತ್ಯಾದಿಯಾಗಿ ಪ್ರಶ್ನೆಗಳ ಮೂಲಕ ಟಾಂಗ್ ನೀಡಿದ್ದಾರೆ. : ------