ನಿಶ್ಚಿತಾರ್ಥವಾಗಿದೆ ಅಷ್ಟೇ. ಮದುವೆಯಾಗಿಲ್ಲ : ನಟಿ ಸಂಜನಾ ತಾಯಿ ರೇಷ್ಮಾ ಗಲ್ರಾನಿ ಸ್ಪಷ್ಟನೆ ಬೆಂಗಳೂರು,ಸೆಪ್ಟೆಂಬರ್,10,2020(..): ನನ್ನ ಮಗಳಿಗೆ ನಿಶ್ಚಿತಾರ್ಥವಾಗಿದೆ ಅಷ್ಟೇ. ಮದುವೆಯಾಗಿಲ್ಲ ಎಂದು ನಟಿ ಸಂಜನಾ ಗಲ್ರಾನಿ ಅವರ ತಾಯಿ ರೇಷ್ಮಾ ಗಲ್ರಾನಿ ಹೇಳಿದ್ದಾರೆ. ಡಾ.ಅಜೀಜ್ ಹಾಗೂ ಸಂಜನಾ ಮದುವೆ ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ. ಡಾ.ಅಜೀಜ್ ಅವರು ನಟಿ ಸಂಜನಾ ಅವರನ್ನು ಮದುವೆಯಾಗಿರುವುದಾಗಿ ಮಾಹಿತಿ ಸ್ಪಷ್ಟಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ಸಂಜನಾ ತಾಯಿ ರೇಷ್ಮಾ ಗಲ್ರಾನಿ ಅವರು ನನ್ನ ಮಗಳಿಗೆ ನಿಶ್ವಿತಾರ್ಥವಾಗಿದೆ. ಮದುವೆಯಾಗಿಲ್ಲ. ಅಜೀಜ್ ಪಾಷಾ ಸಾಕಷ್ಟುವರ್ಷದಿಂದ ನಮಗೆ ಪರಿಚಯ ಎಂದು ಹೇಳಿರುವ ಮಾಹಿತಿ ಲಭ್ಯವಾಗಿದೆ. : ’---- ’ -