ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಎಸ್.ಲಕ್ಷ್ಮೀದೇವಿ ನೇಮಕ… ಮೈಸೂರು,ಸೆಪ್ಟಂಬರ್,9,2020(..): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಎಸ್.ಲಕ್ಷ್ಮೀದೇವಿ ಅವರನ್ನ ನೇಮಕ ಮಾಡಲಾಗಿದೆ. ಮೂರು ವರ್ಷದ ಅವಧಿಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಎಸ್.ಲಕ್ಷ್ಮೀದೇವಿ ಅವರನ್ನ ನೇಮಕ ಮಾಡಲಾಗಿದೆ. ಮುಡಾ ನೂತನ ಸದಸ್ಯರಾಗಿ ನೇಮಕಗೊಂಡ ಎಸ್.ಲಕ್ಷ್ಮೀದೇವಿ ಅವರಿಗೆ ಮುಡಾ ಆಯುಕ್ತ ನಟೇಶ್ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು. : . - – -